‘ಮೋದಿಯಾಬಿಂದ್’ಗೆ ಚಿಕಿತ್ಸೆ ಬೇಕು: ಕಾಂಗ್ರೆಸ್ ನಾಯಕರ ವ್ಯಂಗ್ಯ

ನವದೆಹಲಿ: ಕೇಂದ್ರ ಸರ್ಕಾರದ ವಿರುದ್ಧದ ರಾಜಕೀಯ ಟೀಕೆಗೆ ಕಾಂಗ್ರೆಸ್‌ನ ಹಿರಿಯ ಶಾಸಕರೊಬ್ಬರು ಬಳಸಿರುವ ‘ಮೋದಿಯಾಬಿಂದ್’ ಎಂಬ ವ್ಯಂಗ್ಯಪದ ಇದೀಗ ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ. ಆಡಳಿತ ಪಕ್ಷದ ನಾಯಕರನ್ನು ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರ ಬೆಂಬಲಿಗರನ್ನು ಗುರಿಯಾಗಿಸಿಕೊಂಡು ಈ ಪದಪ್ರಯೋಗ ಮಾಡಿರುವ ಕಾಂಗ್ರೆಸ್ ಶಾಸಕ, ದೇಶದ ಪ್ರಮುಖ ಸಮಸ್ಯೆಗಳು ಕಾಣಿಸದಂತೆ ಮಾಡುತ್ತಿರುವ ‘ಅಂಧ ಬೆಂಬಲ’ಕ್ಕೆ ಚಿಕಿತ್ಸೆ ಅಗತ್ಯವಿದೆ ಎಂದು ವ್ಯಂಗ್ಯವಾಡಿದ್ದಾರೆ. ಸಂಸತ್‌ ಭವನದ ಹೊರಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಳ್ಳತನ, ಸೇತುವೆ ಕುಸಿತ ಮತ್ತು NEET … Continue reading ‘ಮೋದಿಯಾಬಿಂದ್’ಗೆ ಚಿಕಿತ್ಸೆ ಬೇಕು: ಕಾಂಗ್ರೆಸ್ ನಾಯಕರ ವ್ಯಂಗ್ಯ