ಏಪ್ರಿಲ್ ಮೊದಲ ದಿನವೇ ಬೆಲೆ ಶಾಕ್: LPG ಸಿಲಿಂಡರ್ ದರ ಭಾರಿ ಏರಿಕೆ
ನವದೆಹಲಿ: ದೇಶದ ಜನತೆಗೆ ಹಣಕಾಸು ವರ್ಷದ ಮೊದಲ ದಿನವೇ ಬೆಲೆ ಏರಿಕೆಯ ಶಾಕ್ ಎದುರಾಗಿದೆ. ವಾಣಿಜ್ಯ ಬಳಕೆಯ ಎಲ್‌ಪಿಜಿ (LPG) ಗ್ಯಾಸ್ ಸಿಲಿಂಡರ್ ದರವನ್ನು ಮತ್ತೆ ಹೆಚ್ಚಿಸಲಾಗಿದ್ದು, ಹೋಟೆಲ್‌ಗಳು, ವ್ಯಾಪಾರಸ್ಥರು ಹಾಗೂ ಸಣ್ಣ ಉದ್ಯಮಿಗಳಿಗೆ ಹೆಚ್ಚುವರಿ ಹೊರೆ ಬಿದ್ದಿದೆ. ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು 19 ಕೆಜಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ಬೆಲೆಯನ್ನು ₹195.50 ಹೆಚ್ಚಿಸಿದ್ದು, ಹೊಸ ದರ ₹2078.50ಕ್ಕೆ ಏರಿಕೆಯಾಗಿದೆ. ಇದಕ್ಕೂ ಮುನ್ನ ಮಾರ್ಚ್ 1ರಂದು ₹114.50 ಹೆಚ್ಚಿಸಲಾಗಿತ್ತು. ಅಂದರೆ ಕೇವಲ ಒಂದು ತಿಂಗಳಲ್ಲೇ ಎರಡನೇ … Continue reading ಏಪ್ರಿಲ್ ಮೊದಲ ದಿನವೇ ಬೆಲೆ ಶಾಕ್: LPG ಸಿಲಿಂಡರ್ ದರ ಭಾರಿ ಏರಿಕೆ
Copy and paste this URL into your WordPress site to embed
Copy and paste this code into your site to embed