‘ಕಾಕ್ರೋಚ್’ Website ಡೌನ್?: ನಕಲಿ ಖಾತೆಗಳ ಬಗ್ಗೆ ದೀಪ್ಕೆ ಎಚ್ಚರಿಕೆ
ಆನ್‌ಲೈನ್ ಪ್ರತಿಭಟನೆಗೆ ಬ್ರೇಕ್? : “ಜಿರಳೆಗಳಿಗೆ ಸರ್ಕಾರ ಏಕೆ ಹೆದರುತ್ತಿದೆ?” – CJP ಸಂಸ್ಥಾಪಕರ ಪ್ರಶ್ನೆ ವೈರಲ್ NEET-UG 2026 ಪ್ರಶ್ನೆಪತ್ರಿಕೆ ಸೋರಿಕೆ ಮತ್ತು ನಿರುದ್ಯೋಗದ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದ್ದ ‘ಕಾಕ್ರೋಚ್ ಜನತಾ ಪಾರ್ಟಿ’ (Cockroach Janata Party – CJP) ಇದೀಗ ಮತ್ತೊಮ್ಮೆ ಸುದ್ದಿಯ ಕೇಂದ್ರಬಿಂದುವಾಗಿದೆ. ಪ್ಲಾಟ್‌ಫಾರ್ಮ್‌ನ ಅಧಿಕೃತ ವೆಬ್‌ಸೈಟ್ ಹಾಗೂ ಹಲವು ಸಾಮಾಜಿಕ ಜಾಲತಾಣ ಖಾತೆಗಳು ಏಕಾಏಕಿ ಪ್ರವೇಶಿಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ, ಇದರ ಸಂಸ್ಥಾಪಕ ಹಾಗೂ ಡಿಜಿಟಲ್ ಕ್ರಿಯೇಟರ್ ಅಭಿಜೀತ್ … Continue reading ‘ಕಾಕ್ರೋಚ್’ Website ಡೌನ್?: ನಕಲಿ ಖಾತೆಗಳ ಬಗ್ಗೆ ದೀಪ್ಕೆ ಎಚ್ಚರಿಕೆ
Copy and paste this URL into your WordPress site to embed
Copy and paste this code into your site to embed