ಸರ್ಕಾರದಿಂದ ಈಡೇರದ ಭರವಸೆ : ಮತ್ತೆ ಬೀದಿಗಿಳಿಯಲು ಸಜ್ಜಾದ CJP

NEET ಅಕ್ರಮ, ಪೊಲೀಸ್ ದೌರ್ಜನ್ಯ ಆರೋಪ: ಸೆ.5ರಂದು ದೆಹಲಿಯಲ್ಲಿ CJP ಬೃಹತ್ ಪ್ರತಿಭಟನೆ ನವದೆಹಲಿ: NEET ಪರೀಕ್ಷೆಯಲ್ಲಿನ ಅಕ್ರಮಗಳು ಹಾಗೂ ಪ್ರತಿಭಟನೆ ವೇಳೆ ನಡೆದ ಪೊಲೀಸ್ ದೌರ್ಜನ್ಯದ ಆರೋಪಗಳಿಗೆ ಸಂಬಂಧಿಸಿದಂತೆ ಸರ್ಕಾರ ಜುಲೈ 25ರಂದು ನೀಡಿದ್ದ ಭರವಸೆಗಳನ್ನು ಈಡೇರಿಸಿಲ್ಲ ಎಂದು ಆರೋಪಿಸಿರುವ ಕಾಕ್ರೋಚ್ ಜನತಾ ಪಾರ್ಟಿ (CJP), ಸೆಪ್ಟೆಂಬರ್ 5ರಂದು ನವದೆಹಲಿಯಲ್ಲಿ ಮತ್ತೊಮ್ಮೆ ಬೃಹತ್ ಪ್ರತಿಭಟನೆ ನಡೆಸಲು ನಿರ್ಧರಿಸಿದೆ. CJP ಘೋಷಿಸಿರುವಂತೆ, ಸೆಪ್ಟೆಂಬರ್ 5ರ ಶಿಕ್ಷಕರ ದಿನದಂದು ಇಂಡಿಯಾ ಗೇಟ್‌ನಿಂದ ದೆಹಲಿ ಪೊಲೀಸ್ ಪ್ರಧಾನ ಕಚೇರಿಯತ್ತ ಶಾಂತಿಯುತ … Continue reading ಸರ್ಕಾರದಿಂದ ಈಡೇರದ ಭರವಸೆ : ಮತ್ತೆ ಬೀದಿಗಿಳಿಯಲು ಸಜ್ಜಾದ CJP