CJP ಎಂಟ್ರಿ: ಹೊಸ ‘ಪಕ್ಷ’ಕ್ಕೆ ನೆಟ್ಟಿಗರ ಭಾರೀ ಬೆಂಬಲ

ಸಾಮಾಜಿಕ ಜಾಲತಾಣದಲ್ಲಿ ಹೊಸದೊಂದು ಸಂಚಲನ ಆರಂಭವಾಗಿದೆ. ಕಾಕ್ರೋಚ್ ಜನತಾ ಪಾರ್ಟಿ ಎಂಬ ಹೆಸರು ಸಾಮಾಜಿಕ ಜಾಲತಾಣವಷ್ಟೇ ಅಲ್ಲ ಇಡೀ ದೇಶದಲ್ಲಿಯೇ ದೊಡ್ಡ ಸದ್ದು ಮಾಡುತ್ತಿದೆ. ಹೌದು… ಇತ್ತೀಚಿಗಷ್ಟೇ ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿಗಳಾದ ಸೂರ್ಯಕಾಂತ್ ಅವರು ಕಾರ್ಯಕ್ರಮವೊಂದರಲ್ಲಿ ಮಾತನಾಡುವ ವೇಳೆ ‘ನಿರುದ್ಯೋಗಿ ಯುವ ಜನತೆ ಜಿರಳೆಗಳಿದ್ದಂತೆ’ ಎಂದು ಹೇಳಿದ್ದರು. ಈ ಮಾತನ್ನೇ ಅಸ್ತ್ರವಾಗಿ ಬಳಸಿಕೊಂಡ ಯುವಕರು ʻಕಾಕ್ರೋಚ್ ಜನತಾ ಪಾರ್ಟಿ’ ಎನ್ನುವ ಹೆಸರಿನಲ್ಲಿ ಹೊಸ ಪಕ್ಷವೊಂದನ್ನು ಹುಟ್ಟುಹಾಕಿದ್ದಾರೆ. ಈ ಪಕ್ಷಕ್ಕೆ ಈಗಾಗಲೇ ಲಕ್ಷಾಂತರ ಜನ ಸೇರ್ಪಡೆಗೊಂಡಿದ್ದು, ಜಾಲತಾಣದಲ್ಲಿ … Continue reading CJP ಎಂಟ್ರಿ: ಹೊಸ ‘ಪಕ್ಷ’ಕ್ಕೆ ನೆಟ್ಟಿಗರ ಭಾರೀ ಬೆಂಬಲ