ಕೊಳವೆ ಬಾವಿಗೆ ಬಿದ್ದ ಮಗು: ರಕ್ಷಣಾ ಕಾರ್ಯಾಚರಣೆ ಚುರುಕು
ಉಜ್ಜಯಿನಿ: ಎರಡೂವರೆ ವರ್ಷದ ಮಗು ಕೊಳವೆ ಬಾವಿಗೆ ಬಿದ್ದ ಘಟನೆ ಮಧ್ಯಪ್ರದೇಶದ ಉಜ್ಜಿಯಿನಿ ಜಿಲ್ಲಾ ಕೇಂದ್ರದಿಂದ ಸುಮಾರು 75 ಕಿ.ಮೀ. ದೂರದಲ್ಲಿರುವ ಝಲಾರಿಯಾ ಗ್ರಾಮದಲ್ಲಿ ನಡೆದಿದೆ. ಸದ್ಯ ಮಗುವಿನ ರಕ್ಷಣೆಗಾಗಿ ಕಾರ್ಯಾಚರಣೆ ಮುಂದುವರಿದಿದ್ದು, ಬೋರ್‌ವೆಲ್‌ನೊಳಗೆ ಕ್ಯಾಮೆರಾ ಬಿಟ್ಟು ಮಗುವಿನ ಚಲನವಲನಗಳನ್ನು ಗಮನಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ರಾಜಸ್ಥಾನದ ಪಾಲಿ ಜಿಲ್ಲೆಯ ಕುರಿಗಾಹಿ ಕುಟುಂಬದ ಭಗೀರಥ್ ಎನ್ನುವ ಬಾಲಕನೇ ಬೋರ್‌ವೆಲ್‌ನಲ್ಲಿ ಬಿದ್ದವನು. ಗುರುವಾರ ರಾತ್ರಿ 8 ಗಂಟೆಯ ಸುಮಾರಿಗೆ ಈತ ಕುರಿ ಮೇಯಿಸಲು ಬಂದಾಗ ಬೋರ್‌ವೆಲ್ ನೋಡಿ ಅದರಲ್ಲಿ … Continue reading ಕೊಳವೆ ಬಾವಿಗೆ ಬಿದ್ದ ಮಗು: ರಕ್ಷಣಾ ಕಾರ್ಯಾಚರಣೆ ಚುರುಕು
Copy and paste this URL into your WordPress site to embed
Copy and paste this code into your site to embed