ವಾಹನ ಸವಾರರಿಗೆ ಕೇಂದ್ರದ ಎಚ್ಚರಿಕೆ: ಟೋಲ್ ಶುಲ್ಕ ತಪ್ಪಿಸಿದರೆ 5 ಪಟ್ಟು ದಂಡ

ನವದೆಹಲಿ: ರಾಷ್ಟ್ರೀಯ ಹೆದ್ದಾರಿಗಳಲ್ಲಿ ಟೋಲ್ ಶುಲ್ಕ ಪಾವತಿಸುವುದನ್ನು ತಪ್ಪಿಸಲು ನಂಬರ್ ಪ್ಲೇಟ್ ಮರೆಮಾಚುವ ಅಥವಾ ತಿರುಚುವ ವಾಹನ ಸವಾರರಿಗೆ ಕೇಂದ್ರ ಸರ್ಕಾರ ಬಿಸಿ ಮುಟ್ಟಿಸಲು ಮುಂದಾಗಿದೆ. ಇಂತಹ ಕೃತ್ಯ ಎಸಗುವ ವಾಹನಗಳ ಮಾಲೀಕರಿಗೆ ಮೂಲ ಟೋಲ್ ಶುಲ್ಕದ ಐದು ಪಟ್ಟು ದಂಡ ವಿಧಿಸುವ ಹೊಸ ನಿಯಮ ಜಾರಿಗೆ ತರಲು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಕ್ರಮ ಕೈಗೊಂಡಿದೆ. ವಾಹನಗಳ ನಂಬರ್ ಪ್ಲೇಟ್ ಕಾಣದಂತೆ ಬಟ್ಟೆ ಕಟ್ಟುವುದು, ಪೇಪರ್ ಅಥವಾ ಕಪ್ಪು ಬಣ್ಣದ ಸ್ಟಿಕ್ಕರ್ ಅಂಟಿಸುವುದು, … Continue reading ವಾಹನ ಸವಾರರಿಗೆ ಕೇಂದ್ರದ ಎಚ್ಚರಿಕೆ: ಟೋಲ್ ಶುಲ್ಕ ತಪ್ಪಿಸಿದರೆ 5 ಪಟ್ಟು ದಂಡ