Digital ಜಗತ್ತಿಗೆ ಹೊಸ ಕಾನೂನು: ಕೇಂದ್ರ ಸರ್ಕಾರದ ಮಹತ್ವದ ತೀರ್ಮಾನ
AI ಕಂಟೆಂಟ್‌ಗೆ ಬ್ರೇಕ್: ಸಾಮಾಜಿಕ ಮಾಧ್ಯಮಕ್ಕೆ ಹೊಸ ನಿಯಮಾವಳಿ – ಕೇಂದ್ರ ಸರ್ಕಾರದ ತಿದ್ದುಪಡಿ ಘೋಷಣೆ ನವದೆಹಲಿ: ಕೇಂದ್ರ ಸರ್ಕಾರವು ಮಾಹಿತಿ ತಂತ್ರಜ್ಞಾನ (ಮಧ್ಯವರ್ತಿ ಮಾರ್ಗಸೂಚಿಗಳು ಮತ್ತು ಡಿಜಿಟಲ್ ಮಾಧ್ಯಮ ನೀತಿ ಸಂಹಿತೆ) ನಿಯಮಗಳು, 2021 ನಲ್ಲಿ ಮಹತ್ವದ ತಿದ್ದುಪಡಿ ಮಾಡಿದ್ದು, 2026 ಫೆಬ್ರವರಿ 20 ರಿಂದ ಹೊಸ ನಿಯಮಗಳು ಜಾರಿಗೆ ಬರುವುದಾಗಿ ಅಧಿಕೃತವಾಗಿ ಪ್ರಕಟಣೆ ನೀಡಲಾಗಿದೆ. ಈ ನವೀಕರಿಸಿದ ನಿಯಮಗಳು ಡಿಜಿಟಲ್ ಮಾಧ್ಯಮ, ಸಾಮಾಜಿಕ ಮಾಧ್ಯಮ ಹಾಗೂ ಮಧ್ಯವರ್ತಿಗಳ ಜವಾಬ್ದಾರಿತೆಯನ್ನೂ, ವಿಶೇಷವಾಗಿ AI-ಜನಿತ ವಿಷಯ ಮತ್ತು … Continue reading Digital ಜಗತ್ತಿಗೆ ಹೊಸ ಕಾನೂನು: ಕೇಂದ್ರ ಸರ್ಕಾರದ ಮಹತ್ವದ ತೀರ್ಮಾನ
Copy and paste this URL into your WordPress site to embed
Copy and paste this code into your site to embed