ಔಷಧಿಗಳ ದುರುಪಯೋಗ ತಡೆಯಲು ಕೇಂದ್ರದ ಮಹತ್ವದ ಕ್ರಮ

ನವದೆಹಲಿ : ಔಷಧಿಗಳ ದುರುಪಯೋಗವನ್ನು ತಡೆಯುವ ಉದ್ದೇಶದಿಂದ ಕೇಂದ್ರ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದ್ದು, 30 ಮಿಲಿಗಿಂತ ಹೆಚ್ಚಿನ ಪ್ರಮಾಣದಲ್ಲಿ 12 ಶೇಕಡಕ್ಕಿಂತ ಹೆಚ್ಚು v/v ಈಥೈಲ್ ಆಲ್ಕೋಹಾಲ್ ಹೊಂದಿರುವ ಔಷಧೀಯ ಸಿದ್ಧತೆಗಳಿಗೆ ನೀಡಲಾಗಿದ್ದ ಶೆಡ್ಯೂಲ್ K ವಿನಾಯಿತಿಯನ್ನು ರದ್ದುಪಡಿಸಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಹೊರಡಿಸಿರುವ ತಿದ್ದುಪಡಿ ಅಧಿಸೂಚನೆಯ ಪ್ರಕಾರ, ಇಂತಹ ಔಷಧಿಗಳನ್ನು ಇನ್ನು ಮುಂದೆ ಶೆಡ್ಯೂಲ್ H1 ವ್ಯಾಪ್ತಿಗೆ ತರಲಾಗಿದೆ. ಇದರ ಪರಿಣಾಮವಾಗಿ, ಈ ಔಷಧಿಗಳನ್ನು ಮಾರಾಟ ಮಾಡಲು ಪರವಾನಗಿ ಅಗತ್ಯವಾಗಿದ್ದು, ವೈದ್ಯರ … Continue reading ಔಷಧಿಗಳ ದುರುಪಯೋಗ ತಡೆಯಲು ಕೇಂದ್ರದ ಮಹತ್ವದ ಕ್ರಮ