CBSE ಮಹತ್ವದ ನಿರ್ಧಾರ : ಹೊಸ ಭಾಷಾ ಮಾದರಿ ಜಾರಿಗೆ

ವಿದ್ಯಾರ್ಥಿಗಳಿಗೆ ಮೂರು ಭಾಷೆಗಳ ಕಲಿಕೆ: CBSE ಪ್ರಕಟಣೆ ಏನು ಹೇಳುತ್ತದೆ? ನವದೆಹಲಿ: ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ (CBSE) ಮಹತ್ವದ ಶಿಕ್ಷಣಾತ್ಮಕ ನಿರ್ಧಾರ ಕೈಗೊಂಡಿದ್ದು, ಜುಲೈ 1, 2026ರಿಂದ IX ತರಗತಿಯಿಂದ ವಿದ್ಯಾರ್ಥಿಗಳಿಗೆ ಮೂರು ಭಾಷೆಗಳ ಅಧ್ಯಯನವನ್ನು ಕಡ್ಡಾಯಗೊಳಿಸಿದೆ. ಮೇ 15ರಂದು ಹೊರಡಿಸಲಾದ ಅಧಿಕೃತ ಸುತ್ತೋಲೆಯಲ್ಲಿ, ರಾಷ್ಟ್ರೀಯ ಶಿಕ್ಷಣ ನೀತಿ National Education Policy 2020 (NEP 2020) ಹಾಗೂ ಶಾಲಾ ಶಿಕ್ಷಣಕ್ಕಾಗಿ ರೂಪಿಸಲಾದ ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು (NCF-SE 2023) ಅನುಸಾರ ಈ ಕ್ರಮ ಜಾರಿಗೊಳಿಸಲಾಗುತ್ತಿದೆ … Continue reading CBSE ಮಹತ್ವದ ನಿರ್ಧಾರ : ಹೊಸ ಭಾಷಾ ಮಾದರಿ ಜಾರಿಗೆ