CBSE ವಿದ್ಯಾರ್ಥಿಗಳಿಗೆ ಗುಡ್‌ನ್ಯೂಸ್: ಮರುಮೌಲ್ಯಮಾಪನ ಶುಲ್ಕ ಭಾರೀ ಇಳಿಕೆ

ಉತ್ತರ ಪತ್ರಿಕೆ ಮರುಪರಿಶೀಲನಾ ಶುಲ್ಕ ಕಡಿತ ಘೋಷಿಸಿದ CBSE ನವದೆಹಲಿ: ವಿದ್ಯಾರ್ಥಿ ಸ್ನೇಹಿ ಕ್ರಮವಾಗಿ CBSE ಮರುಮೌಲ್ಯಮಾಪನ ಹಾಗೂ ಉತ್ತರ ಪತ್ರಿಕೆ ಪರಿಶೀಲನಾ ಶುಲ್ಕವನ್ನು ಗಣನೀಯವಾಗಿ ಕಡಿತಗೊಳಿಸಿದೆ. ಈ ಹಿಂದೆ ₹700 ಮತ್ತು ₹500 ವರೆಗೆ ಇದ್ದ ಶುಲ್ಕವನ್ನು ಇದೀಗ ಕೇವಲ ₹100ಕ್ಕೆ ಇಳಿಸಲಾಗಿದ್ದು, ವಿದ್ಯಾರ್ಥಿಗಳು ಮತ್ತು ಪೋಷಕರಿಂದ ಈ ನಿರ್ಧಾರಕ್ಕೆ ಸ್ವಾಗತ ವ್ಯಕ್ತವಾಗಿದೆ. ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಕಾರ್ಯದರ್ಶಿ ಸಂಜಯ್ ಕುಮಾರ್ ಈ ಕುರಿತು ಮಾಹಿತಿ ನೀಡಿದ್ದು, “ತಮ್ಮ ಉತ್ತರ ಪತ್ರಿಕೆಗಳನ್ನು ವೀಕ್ಷಿಸಲು … Continue reading CBSE ವಿದ್ಯಾರ್ಥಿಗಳಿಗೆ ಗುಡ್‌ನ್ಯೂಸ್: ಮರುಮೌಲ್ಯಮಾಪನ ಶುಲ್ಕ ಭಾರೀ ಇಳಿಕೆ