ಮಹಿಳೆಯರ ಸುರಕ್ಷತೆಗೆ BSNL ಹೊಸ ಡಿಜಿಟಲ್ ಕವಚ
ನಿಮ್ಮ ನಂಬರ್ ರಹಸ್ಯವಾಗಿರಲಿ: BSNL ‘ಕವಚ’ ವೈಶಿಷ್ಟ್ಯ ಬಿಡುಗಡೆ ನವದೆಹಲಿ: ಮಹಿಳೆಯರ ವೈಯಕ್ತಿಕ ಮೊಬೈಲ್ ಸಂಖ್ಯೆಗಳ ಗೌಪ್ಯತೆಯನ್ನು ಕಾಪಾಡುವ ನಿಟ್ಟಿನಲ್ಲಿ ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ (BSNL) ‘ಕವಚ (Kavach) ಸಂಖ್ಯೆ’ ಎಂಬ ಹೊಸ ಸೇವೆಯನ್ನು ಪರಿಚಯಿಸಿದೆ. ಈ ವೈಶಿಷ್ಟ್ಯವನ್ನು International Women’s Day ಪ್ರಯುಕ್ತ ಮಾರ್ಚ್ 8 ರಂದು ಆರಂಭಿಸಲಾಗಿದ್ದು, ಮಹಿಳೆಯರು ತಮ್ಮ ನಿಜವಾದ ಮೊಬೈಲ್ ಸಂಖ್ಯೆಯನ್ನು ಬಹಿರಂಗಪಡಿಸದೆ ಸಂಪರ್ಕ ಸಾಧಿಸಲು ಇದು ಸಹಕಾರಿಯಾಗಲಿದೆ. ಸಾರ್ವಜನಿಕ ಸ್ಥಳಗಳಲ್ಲಿ, ವಿಶೇಷವಾಗಿ ಮೊಬೈಲ್ ರೀಚಾರ್ಜ್ ಅಂಗಡಿಗಳು, ಸೇವಾ ಕೇಂದ್ರಗಳು … Continue reading ಮಹಿಳೆಯರ ಸುರಕ್ಷತೆಗೆ BSNL ಹೊಸ ಡಿಜಿಟಲ್ ಕವಚ
Copy and paste this URL into your WordPress site to embed
Copy and paste this code into your site to embed