ನ್ಯಾಯಾಂಗ ನೇಮಕಾತಿಯಲ್ಲಿ ಸಮಾನ ಪ್ರಾತಿನಿಧ್ಯಕ್ಕೆ ಒತ್ತಾಯ: ರಾಷ್ಟ್ರಪತಿಗೆ ಮಾಜಿ ಸಿಜೆಐ ಗವಾಯಿ ಪತ್ರ

ಕೊಲಿಜಿಯಂ ನೇಮಕಾತಿ ಪ್ರಕ್ರಿಯೆಯಲ್ಲಿ ವೈವಿಧ್ಯತೆ ಕಾಪಾಡಿ; 715 ಹೈಕೋರ್ಟ್ ನೇಮಕಾತಿಗಳ ಅಂಕಿಅಂಶ ಮುಂದಿಟ್ಟು ನ್ಯಾಯಾಂಗ ಸಮಾನತೆಗೆ ರಾಷ್ಟ್ರಪತಿಗೆ ಮಾಜಿ ಸಿಜೆಐ ಪತ್ರ ನವದೆಹಲಿ: ಭಾರತದ ಉನ್ನತ ನ್ಯಾಯಾಂಗದಲ್ಲಿ ಪರಿಶಿಷ್ಟ ಜಾತಿ (SC), ಪರಿಶಿಷ್ಟ ಪಂಗಡ (ST), ಇತರೆ ಹಿಂದುಳಿದ ವರ್ಗ (OBC), ಅಲ್ಪಸಂಖ್ಯಾತರು ಮತ್ತು ಮಹಿಳೆಯರಿಗೆ ಸಮರ್ಪಕ ಪ್ರಾತಿನಿಧ್ಯ ದೊರೆಯುತ್ತಿಲ್ಲ ಎಂಬ ಚರ್ಚೆ ಮತ್ತೆ ಮುನ್ನೆಲೆಗೆ ಬಂದಿದೆ. ಮಾಜಿ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರು ನ್ಯಾಯಾಧೀಶರ ನೇಮಕಾತಿ ಮತ್ತು ವರ್ಗಾವಣೆ ಪ್ರಕ್ರಿಯೆಯಲ್ಲಿ ವೈವಿಧ್ಯತೆ, ಸಮಾನತೆ ಹಾಗೂ … Continue reading ನ್ಯಾಯಾಂಗ ನೇಮಕಾತಿಯಲ್ಲಿ ಸಮಾನ ಪ್ರಾತಿನಿಧ್ಯಕ್ಕೆ ಒತ್ತಾಯ: ರಾಷ್ಟ್ರಪತಿಗೆ ಮಾಜಿ ಸಿಜೆಐ ಗವಾಯಿ ಪತ್ರ