ಬಿಜೆಪಿ ರಾಷ್ಟ್ರೀಯ ಪದಾಧಿಕಾರಿಗಳ ಪಟ್ಟಿ ಪ್ರಕಟ: ಕನ್ನಡಿಗರಿಗೆ ಸ್ಥಾನ
ಬಿಜೆಪಿ ರಾಷ್ಟ್ರೀಯ ತಂಡ ಪುನರ್‌ರಚನೆ: 13 ಉಪಾಧ್ಯಕ್ಷರು, 8 ಪ್ರಧಾನ ಕಾರ್ಯದರ್ಶಿಗಳು, 16 ಕಾರ್ಯದರ್ಶಿಗಳು ನವದೆಹಲಿ: ಹಲವು ರಾಜ್ಯಗಳಲ್ಲಿ ಮುಂದಿನ ಚುನಾವಣಾ ಸವಾಲುಗಳು ಎದುರಾಗುತ್ತಿರುವ ನಡುವೆಯೇ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ್ ಅವರು ಪಕ್ಷದ ಹೊಸ ರಾಷ್ಟ್ರೀಯ ಪದಾಧಿಕಾರಿಗಳ ತಂಡವನ್ನು ಸೋಮವಾರ ಪ್ರಕಟಿಸಿದ್ದಾರೆ. ಅನುಭವಿಗಳ ಜೊತೆಗೆ ಹೊಸ ಮುಖಗಳಿಗೆ ಅವಕಾಶ ನೀಡಿರುವ ಈ ತಂಡದಲ್ಲಿ ಪ್ರಾದೇಶಿಕ ಹಾಗೂ ಮಹಿಳಾ ಪ್ರಾತಿನಿಧ್ಯಕ್ಕೂ ಹೆಚ್ಚಿನ ಒತ್ತು ನೀಡಲಾಗಿದೆ. ಹೊಸ ನೇಮಕಾತಿಗಳು ತಕ್ಷಣದಿಂದಲೇ ಜಾರಿಗೆ ಬರಲಿವೆ. ಹೊಸ ತಂಡದಲ್ಲಿ 13 … Continue reading ಬಿಜೆಪಿ ರಾಷ್ಟ್ರೀಯ ಪದಾಧಿಕಾರಿಗಳ ಪಟ್ಟಿ ಪ್ರಕಟ: ಕನ್ನಡಿಗರಿಗೆ ಸ್ಥಾನ
Copy and paste this URL into your WordPress site to embed
Copy and paste this code into your site to embed