UPI ಬಳಕೆದಾರರಿಗೆ ಬಿಗ್ ರಿಲೀಫ್: ₹2,000ವರೆಗಿನ ಪಾವತಿಗೆ ಶುಲ್ಕ ಇಲ್ಲ; ₹2 ಸಾವಿರ ಮೀರಿದರೆ ಏನಾಗುತ್ತೆ?

ನವದೆಹಲಿ: ದೇಶದಲ್ಲಿ ಡಿಜಿಟಲ್‌ ಪಾವತಿ ವ್ಯವಸ್ಥೆಯ ಭಾಗವಾಗಿರುವ ಕೋಟ್ಯಂತರ ಯುಪಿಐ ಬಳಕೆದಾರರಿಗೆ ಕೇಂದ್ರ ಸರ್ಕಾರ ಮಹತ್ವದ ಸ್ಪಷ್ಟನೆ ನೀಡಿದೆ. ₹2,000ವರೆಗೆ ನಡೆಯುವ ಯುಪಿಐ ವಹಿವಾಟುಗಳಿಗೆ ಗ್ರಾಹಕರಿಂದ ನೇರವಾಗಲಿ ಅಥವಾ ಪರೋಕ್ಷವಾಗಲಿ ಯಾವುದೇ ಶುಲ್ಕ ವಿಧಿಸಲು ಅವಕಾಶವಿಲ್ಲ ಎಂದು ಸರ್ಕಾರ ತಿಳಿಸಿದೆ. ಇದೇ ನಿಯಮ ರೂಪೇ ಡೆಬಿಟ್ ಕಾರ್ಡ್ ಮೂಲಕ ನಡೆಯುವ ಅರ್ಹ ಪಾವತಿಗಳಿಗೂ ಅನ್ವಯಿಸುತ್ತದೆ. ಸಾಮಾನ್ಯವಾಗಿ ಅಂಗಡಿಗಳಲ್ಲಿ ಖರೀದಿ ಮಾಡುವಾಗ, ಬಿಲ್‌ ಪಾವತಿಸುವಾಗ ಅಥವಾ ಸಣ್ಣ ಮೊತ್ತದ ಹಣ ವರ್ಗಾವಣೆ ಮಾಡುವಾಗ ಯುಪಿಐ ಬಳಕೆ ಹೆಚ್ಚಾಗಿದೆ. ಇಂತಹ … Continue reading UPI ಬಳಕೆದಾರರಿಗೆ ಬಿಗ್ ರಿಲೀಫ್: ₹2,000ವರೆಗಿನ ಪಾವತಿಗೆ ಶುಲ್ಕ ಇಲ್ಲ; ₹2 ಸಾವಿರ ಮೀರಿದರೆ ಏನಾಗುತ್ತೆ?