ಗ್ರಾಮೀಣ ಬದುಕನ್ನು ಬೆಳ್ಳಿತೆರೆಗೆ ತಂದ ನಿರ್ದೇಶಕ ಭಾರತಿರಾಜಾ ನಿಧನ

‘16 ವಯತಿನಿಲೆ’ ಸೃಷ್ಟಿಕರ್ತ ಭಾರತಿರಾಜಾ ಸಿನಿಪಯಣದಲ್ಲಿ ಮಗ ಮನೋಜ್ ಅಗಲಿಕೆಯ ನೋವಿನ ಬಳಿಕ ಇಂದು ವಿದಾಯ: ಸಿನಿರಂಗ ಶೋಕಸಾಗರ ಚೆನ್ನೈ: ತಮಿಳು ಚಿತ್ರರಂಗದ ಇತಿಹಾಸದಲ್ಲಿ ಅಚ್ಚಳಿಯದ ಗುರುತು ಮೂಡಿಸಿದ್ದ ಹಿರಿಯ ನಿರ್ದೇಶಕ, ನಟ ಹಾಗೂ ಚಿತ್ರಕಥೆಗಾರ ಭಾರತಿರಾಜಾ ಅವರು ಬುಧವಾರ (ಜೂನ್ 10) ತಮ್ಮ 84ನೇ ವಯಸ್ಸಿನಲ್ಲಿ ನಿಧನರಾದರು. ವಯೋಸಹಜ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದ ಅವರು ಚೆನ್ನೈನ ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ ಎಂದು ವರದಿಯಾಗಿದೆ. ಅವರ ನಿಧನದ ಸುದ್ದಿ ತಿಳಿಯುತ್ತಿದ್ದಂತೆಯೇ ತಮಿಳು ಹಾಗೂ ಭಾರತೀಯ ಚಿತ್ರರಂಗದ ಗಣ್ಯರು, … Continue reading ಗ್ರಾಮೀಣ ಬದುಕನ್ನು ಬೆಳ್ಳಿತೆರೆಗೆ ತಂದ ನಿರ್ದೇಶಕ ಭಾರತಿರಾಜಾ ನಿಧನ