CM ವಿರುದ್ಧ ಮದ್ಯ ಸೇವನೆ ಆರೋಪ : ವಿಧಾನಸಭೆಯಲ್ಲಿ ಗದ್ದಲ

ನವದೆಹಲಿ: ಪಂಜಾಬ್ ರಾಜಕೀಯದಲ್ಲಿ ಹೊಸ ವಿವಾದ ತಲೆದೋರಿದ್ದು, ಮುಖ್ಯಮಂತ್ರಿ ಭಗವಂತ್ ಮಾನ್ ಅವರು ವಿಧಾನಸಭೆಗೆ ಮದ್ಯದ ಪ್ರಭಾವದಲ್ಲಿ ಬಂದಿದ್ದಾರೆ ಎಂಬ ಆರೋಪವನ್ನು ಪ್ರತಿಪಕ್ಷಗಳು ಮಾಡಿವೆ. ಈ ಆರೋಪ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ. ವಿಧಾನಸಭೆಯಲ್ಲಿ ಪರೀಕ್ಷೆ ಬೇಡಿಕೆ : ಪಂಜಾಬ್ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಪ್ರತಾಪ್ ಸಿಂಗ್ ಬಜ್ವಾ ಅವರು, ಮುಖ್ಯಮಂತ್ರಿಯವರ ಜೊತೆಗೆ ಎಲ್ಲಾ ಶಾಸಕರಿಗೂ ಮದ್ಯಪಾನ ಹಾಗೂ ಡೋಪ್ ಪರೀಕ್ಷೆ ನಡೆಸಬೇಕೆಂದು ಒತ್ತಾಯಿಸಿದ್ದಾರೆ. ಇದು ವಿಧಾನಸಭೆಯ ಗೌರವ ಕಾಪಾಡಲು ಅಗತ್ಯ ಎಂದು ಅವರು … Continue reading CM ವಿರುದ್ಧ ಮದ್ಯ ಸೇವನೆ ಆರೋಪ : ವಿಧಾನಸಭೆಯಲ್ಲಿ ಗದ್ದಲ