ಅಸ್ಸಾಂ ಪ್ರವಾಹ: ರಿಲಯನ್ಸ್ ಫೌಂಡೇಶನ್ 21 ಕೋಟಿ ರೂ. ನೆರವು
ಗುವಾಹಟಿ: ಅಸ್ಸಾಂನ ಪ್ರವಾಹ ಪೀಡಿತ ಕುಟುಂಬಗಳಿಗೆ ಸಹಾಯ ಮಾಡಲು ರಿಲಯನ್ಸ್ ಫೌಂಡೇಶನ್ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ 21 ಕೋಟಿ ರೂ.ಗಳ ದೇಣಿಗೆ ನೀಡುವುದಾಗಿ ಘೋಷಿಸಿದೆ. ರಾಜ್ಯದಲ್ಲಿ ಈಗಾಗಲೇ ನಡೆಯುತ್ತಿರುವ ಪರಿಹಾರ ಕಾರ್ಯಗಳಿಗೆ ಹೆಚ್ಚುವರಿಯಾಗಿ ಈ ಮೊತ್ತವನ್ನು ನೀಡಲಾಗುವುದು. ಶಿವಸಾಗರ ಮತ್ತು ಚರೈದೇವ್ ಜಿಲ್ಲೆಗಳಲ್ಲಿ, ಪ್ರತಿಷ್ಠಾನದ ತಂಡಗಳು ಆಹಾರ, ಸುರಕ್ಷಿತ ಕುಡಿಯುವ ನೀರು, ಆರೋಗ್ಯ ಸೇವೆಗಳು, ತಾತ್ಕಾಲಿಕ ಆಶ್ರಯ ಮತ್ತು ಪ್ರಾಣಿಗಳ ಆರೈಕೆಯಲ್ಲಿ ತೊಡಗಿವೆ. ರಿಲಯನ್ಸ್ ಫೌಂಡೇಶನ್‌ನ ಸಂಸ್ಥಾಪಕಿ ಮತ್ತು ಅಧ್ಯಕ್ಷೆ ನೀತಾ ಅಂಬಾನಿ ಅವರು ಸಂತ್ರಸ್ತ ಕುಟುಂಬಗಳಿಗೆ … Continue reading ಅಸ್ಸಾಂ ಪ್ರವಾಹ: ರಿಲಯನ್ಸ್ ಫೌಂಡೇಶನ್ 21 ಕೋಟಿ ರೂ. ನೆರವು
Copy and paste this URL into your WordPress site to embed
Copy and paste this code into your site to embed