ಬಾಬಾ ಭಕ್ತರಿಗೆ ಸಿಹಿ ಸುದ್ದಿ: ಪುಣೆ-ಶಿರಡಿ ಹೊಸ ರೈಲು ಸೇವೆ ಆರಂಭ!

ಶಿರಡಿ ಭಕ್ತರಿಗೆ ರೈಲ್ವೆ ಕೊಡುಗೆ: ಪುಣೆ ರೈಲು ಜಾಲಕ್ಕೆ ಹೊಸ ಮಾಸ್ಟರ್ ಪ್ಲಾನ್ – ಪುಣೆ-ಶಿರಡಿ ಹೊಸ ರೈಲು ಸಂಚಾರಕ್ಕೆ ಅಶ್ವಿನಿ ವೈಷ್ಣವ್ ಹಸಿರು ನಿಶಾನೆ ಪುಣೆ: ಮಹಾರಾಷ್ಟ್ರದ ಪುಣೆ ಮತ್ತು ಶಿರಡಿ ನಡುವಿನ ಹೊಸ ರೈಲು ಸೇವೆಗೆ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಹಸಿರು ನಿಶಾನೆ ತೋರಿದ್ದು, ಇದೇ ವೇಳೆ ಪುಣೆ ರೈಲ್ವೆ ಜಾಲವನ್ನು ಆಧುನೀಕರಿಸಲು ಮತ್ತು ಸಾಮರ್ಥ್ಯವನ್ನು ದ್ವಿಗುಣಗೊಳಿಸಲು ಕೈಗೊಳ್ಳಲಾಗುತ್ತಿರುವ ಮಹತ್ವಾಕಾಂಕ್ಷಿ ಯೋಜನೆಗಳ ಕುರಿತು ವಿವರಿಸಿದ್ದಾರೆ. ಪುಣೆ ರೈಲ್ವೆ ನಿಲ್ದಾಣದಲ್ಲಿ ನಡೆದ ಕಾರ್ಯಕ್ರಮದಲ್ಲಿ … Continue reading ಬಾಬಾ ಭಕ್ತರಿಗೆ ಸಿಹಿ ಸುದ್ದಿ: ಪುಣೆ-ಶಿರಡಿ ಹೊಸ ರೈಲು ಸೇವೆ ಆರಂಭ!