ಪ್ರಮುಖ ಸೆಮಿಕಂಡಕ್ಟರ್ ರಾಷ್ಟ್ರಗಳಲ್ಲಿ ಒಂದಾಗುವ ಹಾದಿಯಲ್ಲಿ ಭಾರತ
DLI ಯೋಜನೆಯಡಿ 23 ಚಿಪ್ ವಿನ್ಯಾಸ ಕಂಪನಿಗಳೊಂದಿಗೆ ಸಚಿವ ಅಶ್ವಿನಿ ವೈಷ್ಣವ್ ಸಂವಾದ ದೆಹಲಿ: ಭಾರತವನ್ನು ಜಾಗತಿಕ ಸೆಮಿಕಂಡಕ್ಟರ್ ಹಬ್ ಆಗಿ ರೂಪಿಸುವ ದಿಕ್ಕಿನಲ್ಲಿ ಕೇಂದ್ರ ಸರ್ಕಾರ ಮತ್ತೊಂದು ಮಹತ್ವದ ಹೆಜ್ಜೆ ಇಟ್ಟಿದೆ. ಸೆಮಿಕಾನ್ ಇಂಡಿಯಾ ಕಾರ್ಯಕ್ರಮದಡಿ ವಿನ್ಯಾಸ ಲಿಂಕ್ಡ್ ಇನ್ಸೆಂಟಿವ್ (Design Linked Incentive – DLI) ಯೋಜನೆಯ ಅಡಿಯಲ್ಲಿ ಅನುಮೋದಿಸಲಾದ 23 ಸೆಮಿಕಂಡಕ್ಟರ್ ಚಿಪ್ ವಿನ್ಯಾಸ ಕಂಪನಿಗಳೊಂದಿಗೆ ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್ ಅವರು ಸಂವಾದ ನಡೆಸಿದರು. ಈ … Continue reading ಪ್ರಮುಖ ಸೆಮಿಕಂಡಕ್ಟರ್ ರಾಷ್ಟ್ರಗಳಲ್ಲಿ ಒಂದಾಗುವ ಹಾದಿಯಲ್ಲಿ ಭಾರತ
Copy and paste this URL into your WordPress site to embed
Copy and paste this code into your site to embed