ಬಕ್ರೀದ್‌ಗೆ ಕರೆದು ಕೊಲೆಗೈದ ಅಸದ್ ಪೊಲೀಸರ ಎನ್‌ಕೌಂಟರ್‌ಗೆ ಬಲಿ
ಘಾಜಿಯಾಬಾದ್: ಬಕ್ರೀದ್ ಹಬ್ಬಕ್ಕೆ ಆಹ್ವಾನಿಸಿ ಸ್ನೇಹಿತನನ್ನು ಕೊಲೆಗೈದ ಆರೋಪಿ ಅಸದ್ ಶನಿವಾರ ತಡರಾತ್ರಿ ಪೊಲೀಸರ ಎನ್‌ಕೌಂಟರ್‌ನಲ್ಲಿ ಮೃತಪಟ್ಟಿದ್ದಾನೆ. ಉತ್ತರ ಪ್ರದೇಶದ ಘಾಜಿಯಾಬಾದ್‌ನ ಖೋಡಾ ಪ್ರದೇಶದಲ್ಲಿ ಮೇ 28ರಂದು ಹಬ್ಬದ ದಿನದಂದು ಸೂರ್ಯ ಪ್ರತಾಪ್ ಚೌಹಾಣ್ ಎಂಬಾತನನ್ನು ಚಾಕುವಿನಿಂದ ಹಲ್ಲೆ ನಡೆಸಲಾಗಿತ್ತು. ಆಗ ಗಂಭೀರವಾಗಿ ಗಾಯಗೊಂಡ ಸೂರ್ಯನನ್ನು ತಕ್ಷಣವೇ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಲಾಯಿತಾದರೂ ಚಿಕಿತ್ಸೆ ಫಲಿಸದೆ ಆತ ಮರುದಿನ ಆಸ್ಪತ್ರೆಯಲ್ಲಿಯೇ ಮೃತಪಟ್ಟಿದ್ದ. ಸೂರ್ಯ ಪ್ರತಾಪ್ ಚೌಹಾಣ್ ಸಾವು ಸ್ಥಳೀಯರ ಮತ್ತು ಹಿಂದು ಸಂಘಟನೆಗಳ ಆಕ್ರೋಶಕ್ಕೆ ಕಾರಣವಾಗಿತ್ತು. ಹಲವು … Continue reading ಬಕ್ರೀದ್‌ಗೆ ಕರೆದು ಕೊಲೆಗೈದ ಅಸದ್ ಪೊಲೀಸರ ಎನ್‌ಕೌಂಟರ್‌ಗೆ ಬಲಿ
Copy and paste this URL into your WordPress site to embed
Copy and paste this code into your site to embed