Arattai ಆ್ಯಪ್: ನೂರಾರು ಚಾಟ್‌ಗಳ ನಡುವೆ ಹುಡುಕಾಟ ಇನ್ನು ಸುಲಭ

ಸಂಪೂರ್ಣ ಚಾಟ್ ಲಿಸ್ಟ್ ಸ್ಕ್ರೋಲ್ ಮಾಡುವ ಅಗತ್ಯವಿಲ್ಲ: ಇನ್ನು Arattai ಆ್ಯಪ್‌ನಲ್ಲೂ Chat Foldersನ ಹೊಸ ಫೀಚರ್ ನವದೆಹಲಿ: ದಿನನಿತ್ಯದ ಸಂವಹನದಲ್ಲಿ ಚಾಟ್‌ಗಳ ಸಂಖ್ಯೆ ಹೆಚ್ಚಾದಂತೆ ಅಗತ್ಯವಿರುವ ಸಂಭಾಷಣೆಯನ್ನು ಹುಡುಕುವುದು ಬಳಕೆದಾರರಿಗೆ ಸವಾಲಾಗುತ್ತಿದೆ. ಈ ಸಮಸ್ಯೆಗೆ ಪರಿಹಾರ ಒದಗಿಸುವ ನಿಟ್ಟಿನಲ್ಲಿ Zoho ಒಡೆತನದ ಭಾರತೀಯ ಮೆಸೇಜಿಂಗ್ ಆ್ಯಪ್ Arattai, ಚಾಟ್‌ಗಳನ್ನು ಫೋಲ್ಡರ್‌ಗಳ ಮೂಲಕ ಸಂಘಟಿಸಲು ಅನುಕೂಲವಾಗುವ ಹೊಸ Chat Folders ವೈಶಿಷ್ಟ್ಯವನ್ನು ಪರಿಚಯಿಸುತ್ತಿದೆ. Arattai ಹಂಚಿಕೊಂಡಿರುವ ಮಾಹಿತಿಯ ಪ್ರಕಾರ, ಈ ಹೊಸ ವ್ಯವಸ್ಥೆಯ ಮೂಲಕ ಬಳಕೆದಾರರು ತಮ್ಮ … Continue reading Arattai ಆ್ಯಪ್: ನೂರಾರು ಚಾಟ್‌ಗಳ ನಡುವೆ ಹುಡುಕಾಟ ಇನ್ನು ಸುಲಭ