ಈಶಾನ್ಯ ಭಾರತದಿಂದ ದಕ್ಷಿಣ ಆಫ್ರಿಕಾ: 6 ಸಾವಿರkm ನಿರಂತರ ಹಾರಾಟ

ಉಪಗ್ರಹ ಟ್ಯಾಗ್ ಮೂಲಕ ಅಮುರ್ ಫಾಲ್ಕನ್‌ಗಳ ವಲಸೆ ಅಧ್ಯಯನ ನವದೆಹಲಿ: ಜಗತ್ತಿನ ಅತ್ಯಂತ ಅದ್ಭುತ ವಲಸೆ ಪಕ್ಷಿಗಳಲ್ಲಿ ಒಂದಾಗಿ ಪರಿಗಣಿಸಲ್ಪಡುವ ಅಮುರ್ ಫಾಲ್ಕನ್‌ಗಳ ಸಂರಕ್ಷಣೆ ಮತ್ತು ಅವುಗಳ ವಲಸೆ ಪಥದ ಅಧ್ಯಯನಕ್ಕೆ ಭಾರತದಲ್ಲಿ ಮಹತ್ವದ ಹೆಜ್ಜೆ ಇಡಲಾಗಿದೆ. ಕಳೆದ ದಶಕದಿಂದ ಈಶಾನ್ಯ ಭಾರತದಲ್ಲಿ ನಡೆಯುತ್ತಿರುವ ಸಮುದಾಯ ಆಧಾರಿತ ಸಂರಕ್ಷಣಾ ಕಾರ್ಯದ ಭಾಗವಾಗಿ, ಮಣಿಪುರದ ತಮೆಂಗ್ಲಾಂಗ್ ಜಿಲ್ಲೆಯ ಚಿಲುವಾನ್ ಪ್ರದೇಶದಲ್ಲಿ ಮೂರು ಅಮುರ್ ಫಾಲ್ಕನ್‌ಗಳಿಗೆ ಉಪಗ್ರಹ ಟ್ಯಾಗ್ ಅಳವಡಿಸಲಾಗಿದೆ. ಈ ಕುರಿತು ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ … Continue reading ಈಶಾನ್ಯ ಭಾರತದಿಂದ ದಕ್ಷಿಣ ಆಫ್ರಿಕಾ: 6 ಸಾವಿರkm ನಿರಂತರ ಹಾರಾಟ