ಮತ ಎಣಿಕೆ ಬಗ್ಗೆ ಹೊಸ ವಿವಾದ: LIVE ಸ್ಟ್ರೀಮಿಂಗ್ ಬೇಡಿಕೆ

ಲಕ್ನೋ: ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯ ಮತ ಎಣಿಕೆ ಪ್ರಕ್ರಿಯೆಯ ಕುರಿತು ಗಂಭೀರ ಪ್ರಶ್ನೆಗಳನ್ನು ಎತ್ತಿರುವ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರು, ಈ ಪ್ರಕ್ರಿಯೆ ಪಾರದರ್ಶಕವಾಗಿಲ್ಲ ಎಂದು ಆರೋಪಿಸಿದ್ದಾರೆ. “ಇದು ‘ಮತಗಣನೆ’ ಅಲ್ಲ, ‘ಮನಗಣನಾ’ (ಮನಸ್ಸಿನ ಎಣಿಕೆ) ನಡೆಯುತ್ತಿದೆ” ಎಂದು ತೀವ್ರವಾಗಿ ಟೀಕಿಸಿದ ಅವರು, ಮತ ಎಣಿಕೆಯ ವಿಶ್ವಾಸಾರ್ಹತೆ ಬಗ್ಗೆ ಸಂಶಯ ವ್ಯಕ್ತಪಡಿಸಿದರು. ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮತ ಎಣಿಕೆ ನಡೆಯುತ್ತಿರುವಾಗಲೇ ಫಲಿತಾಂಶಗಳ ಬಗ್ಗೆ ಪೂರ್ವಗ್ರಹಿತ ನಿರೂಪಣೆ ಸೃಷ್ಟಿಸಲಾಗುತ್ತಿದೆ ಎಂದು ಆರೋಪಿಸಿದರು. “ಎಣಿಕೆ ಪ್ರಕ್ರಿಯೆ … Continue reading ಮತ ಎಣಿಕೆ ಬಗ್ಗೆ ಹೊಸ ವಿವಾದ: LIVE ಸ್ಟ್ರೀಮಿಂಗ್ ಬೇಡಿಕೆ