AI ದುರುಪಯೋಗ: ಪ್ರಧಾನಿ, ಚುನಾವಣಾ ಆಯೋಗ ಕುರಿತು ಫೇಕ್ ವಿಡಿಯೋ – X ವಿರುದ್ಧ ಪೊಲೀಸರ ಪ್ರಕರಣ
ತಿರುವನಂತಪುರಂ (ಕೇರಳ): ಕೃತಕ ಬುದ್ಧಿಮತ್ತೆ (AI) ಬಳಸಿ ಪ್ರಧಾನಿ ಹಾಗೂ ಚುನಾವಣಾ ಆಯೋಗದ ಕುರಿತು ದಾರಿತಪ್ಪಿಸುವ ವಿಡಿಯೋ ಹರಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇರಳ ಪೊಲೀಸರು ಮಹತ್ವದ ಕ್ರಮ ಕೈಗೊಂಡಿದ್ದಾರೆ. ಸಾಮಾಜಿಕ ಜಾಲತಾಣದ ವೇದಿಕೆಯಾದ X ಹಾಗೂ ಅದರಲ್ಲಿನ ಕೆಲ ಖಾತೆಗಳ ವಿರುದ್ಧ ಸೈಬರ್ ಕ್ರೈಮ್ ಪ್ರಕರಣ ದಾಖಲಾಗಿದೆ. ಕೇರಳ ಪೊಲೀಸ್ ಸೈಬರ್ ವಿಭಾಗದ ಮಾಹಿತಿ ಪ್ರಕಾರ, ಸುಮಾರು 1 ನಿಮಿಷ 17 ಸೆಕೆಂಡುಗಳ ಈ ಎಐ ರಚಿತ ವಿಡಿಯೋದಲ್ಲಿ ಪ್ರಧಾನಿ ಹಾಗೂ ಭಾರತೀಯ ಚುನಾವಣಾ ಆಯೋಗ ಕುರಿತು … Continue reading AI ದುರುಪಯೋಗ: ಪ್ರಧಾನಿ, ಚುನಾವಣಾ ಆಯೋಗ ಕುರಿತು ಫೇಕ್ ವಿಡಿಯೋ – X ವಿರುದ್ಧ ಪೊಲೀಸರ ಪ್ರಕರಣ
Copy and paste this URL into your WordPress site to embed
Copy and paste this code into your site to embed