ಪ್ರಧಾನ್ ಬಳಿಕ ಟಾರ್ಗೆಟ್ ಗಡ್ಕರಿ? ಇ20 ಪೆಟ್ರೋಲ್ ವಿರುದ್ಧ ಸಮರ
ನವದೆಹಲಿ: ವಿದ್ಯಾರ್ಥಿ ಚಳವಳಿಗೆ ನಾಂದಿ ಹಾಡಿದ ಕಾಕ್ರೋಚ್ ಜನತಾ ಪಾರ್ಟಿಯ ನೀಟ್ ಪ್ರಶ್ನೆ ಪತ್ರಿಕೆ ಹೋರಾಟವು ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಯೊಂದಿಗೆ ಅಂತ್ಯಗೊಳ್ಳುವ ಲಕ್ಷಣ ಗೋಚರಿಸುತ್ತಿಲ್ಲ. ಇ-20 ಪೆಟ್ರೋಲ್ ಬಗ್ಗೆ ಅತ್ಯುಗ್ರ ಹೇಳಿಕೆ ನೀಡುತ್ತಿರುವ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಸೇರಿದಂತೆ ಇನ್ನೂ ಹಲವರನ್ನು ಹೋರಾಟದ ಗುರಿಯಾಗಿರಿಸುವ ಪ್ರಯತ್ನಗಳು ನಡೆದಿವೆ. ದೇಶದಲ್ಲಿ ಪೆಟ್ರೋಲಿಯಂ ಸರಬರಾಜಿನ ಬಗ್ಗೆ ಬಹಳ ಸಮಯದಿಂದ ವ್ಯತಿರಿಕ್ತ ಹೇಳಿಕೆಗಳನ್ನು ನೀಡುತ್ತಿರುವ ಸಚಿವ ನಿತಿನ್ ಗಡ್ಕರಿ ವಿರುದ್ಧ ಈಗಾಗಲೇ ಚಳುವಳಿ ಪ್ರಾರಂಭವಾಗಿದೆ. ಕಳೆದ … Continue reading ಪ್ರಧಾನ್ ಬಳಿಕ ಟಾರ್ಗೆಟ್ ಗಡ್ಕರಿ? ಇ20 ಪೆಟ್ರೋಲ್ ವಿರುದ್ಧ ಸಮರ
Copy and paste this URL into your WordPress site to embed
Copy and paste this code into your site to embed