‘ಹಣ ತೆಗೆದುಕೊಳ್ಳಿ, ವಿಸಿಲ್ ಹಾಕಿ’ – TVK ವಿಜಯ್ ಕರೆ
ಜನರನ್ನು ಮೂರ್ಖರನ್ನಾಗಿ ಮಾಡುವವರನ್ನು ನಾನು ವಿರೋಧಿಸುತ್ತೇನೆ: ನಿಜವಾದ ಕಲ್ಯಾಣ ರಾಜ್ಯ ನಿರ್ಮಾಣದ ಭರವಸೆಯೇ TVK ಸೇಲಂ: ತಮಿಳುನಾಡಿನಲ್ಲಿ ವಿಧಾನಸಭಾ ಚುನಾವಣೆಯ ಕಾವು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ನಡುವೆಯೇ, ಇದೇ ಮೊದಲ ಬಾರಿಗೆ ರಾಜಕೀಯ ಕಣಕ್ಕೆ ಇಳಿದಿರುವ ತಮಿಳಿಗ ವೆಟ್ರಿ ಕಳಗಂ ಪಕ್ಷದ ಸಂಸ್ಥಾಪಕ ಹಾಗೂ ನಟ ವಿಜಯ್ ಅವರು ಸೇಲಂನಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಆಡಳಿತಾರೂಢ ಡ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ಹಾಗೂ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಸರ್ಕಾರದ ಯೋಜನೆಯಡಿ … Continue reading ‘ಹಣ ತೆಗೆದುಕೊಳ್ಳಿ, ವಿಸಿಲ್ ಹಾಕಿ’ – TVK ವಿಜಯ್ ಕರೆ
Copy and paste this URL into your WordPress site to embed
Copy and paste this code into your site to embed