BJPಗೆ ಮತ್ತೊಂದು ಆಘಾತ: ಅಭಿಲಾಷ್ ಗೋಪಿನಾಥನ್ ರಾಜೀನಾಮೆ
‘ಅಣ್ಣಾಮಲೈ ಅವರ ದೃಷ್ಟಿಕೋನವೇ ಸ್ಫೂರ್ತಿ’ – ತಮಿಳುನಾಡು ಬಿಜೆವೈಎಂ ಕಾನೂನು ಸಂಚಾಲಕ ಹುದ್ದೆಗೆ ರಾಜೀನಾಮೆ ನೀಡಿದ ಅಭಿಲಾಷ್ ಗೋಪಿನಾಥನ್ ಚೆನ್ನೈ: ತಮಿಳುನಾಡು ಬಿಜೆಪಿ ಮಾಜಿ ಅಧ್ಯಕ್ಷ ಕೆ. ಅಣ್ಣಾಮಲೈ ಪಕ್ಷ ತೊರೆದು ಹೊಸ ರಾಜಕೀಯ ಸಂಘಟನೆ ಸ್ಥಾಪಿಸುವುದಾಗಿ ಘೋಷಿಸಿದ ಬೆನ್ನಲ್ಲೇ, ಅವರ ಆಪ್ತ ಬೆಂಬಲಿಗರಲ್ಲಿ ಒಬ್ಬರೆಂದು ಗುರುತಿಸಲ್ಪಟ್ಟ ಅಭಿಲಾಷ್ ಗೋಪಿನಾಥನ್ ಅವರು ಬಿಜೆಪಿಯ ಪ್ರಾಥಮಿಕ ಸದಸ್ಯತ್ವ ಹಾಗೂ ತಮಿಳುನಾಡು ಬಿಜೆಪಿ ಯುವ ಮೋರ್ಚಾ (BJYM) ರಾಜ್ಯ ಕಾನೂನು ಸಂಚಾಲಕ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ತಮ್ಮ ರಾಜೀನಾಮೆ ಪತ್ರದಲ್ಲಿ … Continue reading BJPಗೆ ಮತ್ತೊಂದು ಆಘಾತ: ಅಭಿಲಾಷ್ ಗೋಪಿನಾಥನ್ ರಾಜೀನಾಮೆ
Copy and paste this URL into your WordPress site to embed
Copy and paste this code into your site to embed