ದೆಹಲಿ ಪ್ರತಿಭಟನೆಗೆ ತೆರಳಿದ್ದ CJP ನಾಯಕನಿಗೆ ಆಘಾತ: ಅಭಿಜೀತ್ ದಿಪ್ಕೆ ಅಜ್ಜಿ ನಿಧನ
ಮಹಾರಾಷ್ಟ್ರ: ಕಾಕ್ರೋಚ್ ಜನತಾ ಪಾರ್ಟಿ (CJP) ಸ್ಥಾಪಕ ಅಭಿಜೀತ್ ದಿಪ್ಕೆ ಅವರ ಅಜ್ಜಿ ಸಾವಿತ್ರಿಬಾಯಿ ದಿಪ್ಕೆ (85) ಅವರು ಶನಿವಾರ (ಅಕ್ಟೋಬರ್ 10) ಮಹಾರಾಷ್ಟ್ರದ ಹಿಂಗೋಲಿ ಜಿಲ್ಲೆಯ ಸಂತುಕ್ ಪಿಂಪರಿ ಗ್ರಾಮದಲ್ಲಿ ನಿಧನರಾಗಿದ್ದಾರೆ. ವಯೋಸಹಜ ಸಮಸ್ಯೆಗಳು ಹಾಗೂ ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಕೊನೆಯುಸಿರೆಳೆದಿದ್ದಾರೆ. ಅಜ್ಜಿ ನಿಧನರಾದ ಸಂದರ್ಭದಲ್ಲಿ ಅಭಿಜೀತ್ ದಿಪ್ಕೆ ದೆಹಲಿಯಲ್ಲಿ ಪೊಲೀಸ್ ವಶದಲ್ಲಿದ್ದರು. ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸಲು ಅವರು ಮುಂಬೈನಿಂದ ದೆಹಲಿಗೆ … Continue reading ದೆಹಲಿ ಪ್ರತಿಭಟನೆಗೆ ತೆರಳಿದ್ದ CJP ನಾಯಕನಿಗೆ ಆಘಾತ: ಅಭಿಜೀತ್ ದಿಪ್ಕೆ ಅಜ್ಜಿ ನಿಧನ
Copy and paste this URL into your WordPress site to embed
Copy and paste this code into your site to embed