ತಿಮ್ಮಪ್ಪನ ಪರಮಭಕ್ತ ಉದ್ಯಮಿ: ಈ ಹಿಂದೆಯೂ ಕೋಟಿ ಕೋಟಿ ದೇಣಿಗೆ!
ತಿರುಪತಿ: ತಿರುಮಲ ತಿಮ್ಮಪ್ಪನ ಭಕ್ತರಾಗಿರುವ ಚೆನ್ನೈ ಮೂಲದ ಉದ್ಯಮಿ ವರ್ಧಮಾನ್ ಜೈನ್ ಅವರು, ದೇವರಿಗೆ ಅಪಾರ ಪ್ರಮಾಣದ ದೇಣಿಗೆ ನೀಡುವ ಮೂಲಕ ಮತ್ತೊಮ್ಮೆ ಸುದ್ದಿಯಾಗಿದ್ದಾರೆ. ಗುರುವಾರ ಪತ್ನಿ ರಾಧಿಕಾ ಜೈನ್ ಅವರೊಂದಿಗೆ ತಿರುಮಲಕ್ಕೆ ಭೇಟಿ ನೀಡಿದ ಅವರು, ಬರೋಬ್ಬರಿ 121 ಕೆ.ಜಿ. ತೂಕದ, ವಜ್ರ ಸೇರಿದಂತೆ ಅಮೂಲ್ಯ ಹರಳುಗಳಿಂದ ಅಲಂಕರಿಸಲಾದ ಚಿನ್ನಾಭರಣಗಳನ್ನು ಸಮರ್ಪಿಸಿದ್ದಾರೆ. ಈ ಆಭರಣಗಳ ಮೌಲ್ಯ ಸುಮಾರು 206 ಕೋಟಿ ರೂ. ಎಂದು ಅಂದಾಜಿಸಲಾಗಿದೆ. ಆಕ್ಸೆಸ್ ಹೆಲ್ತ್‌ಕೇರ್ ಸಂಸ್ಥೆಯ ಸಂಸ್ಥಾಪಕ ಹಾಗೂ ಉಪಾಧ್ಯಕ್ಷರಾಗಿರುವ ವರ್ಧಮಾನ್ ಜೈನ್, … Continue reading ತಿಮ್ಮಪ್ಪನ ಪರಮಭಕ್ತ ಉದ್ಯಮಿ: ಈ ಹಿಂದೆಯೂ ಕೋಟಿ ಕೋಟಿ ದೇಣಿಗೆ!
Copy and paste this URL into your WordPress site to embed
Copy and paste this code into your site to embed