ಬಾಲ ಪ್ರತಿಭೆಯ ಸಾಧನೆ: AI ಏಜೆಂಟ್ ರಚಿಸಿದ 8 ವರ್ಷದ ಬಾಲಕ
‘PBLClaw’ ಮೂಲಕ ಟೆಕ್ ಜಗತ್ತಿನಲ್ಲಿ ಗಮನ ಸೆಳೆದ 8 ವರ್ಷದ ಬಾಲಕ ಬೆಂಗಳೂರು: ಕೃತಕ ಬುದ್ಧಿಮತ್ತೆ (AI) ಕ್ಷೇತ್ರದಲ್ಲಿ ದಿನದಿಂದ ದಿನಕ್ಕೆ ಹೊಸ ಆವಿಷ್ಕಾರಗಳು ಮೂಡಿಬರುತ್ತಿರುವ ಸಂದರ್ಭದಲ್ಲಿ, ಕೇವಲ 8 ವರ್ಷದ ಬಾಲ ಪ್ರತಿಭೆ ಲಕ್ಷ ವೀರ ‘PBLClaw’ ಎಂಬ ಸ್ವಾಯತ್ತ AI ಏಜೆಂಟ್ ಅನ್ನು ಅಭಿವೃದ್ಧಿಪಡಿಸಿ ತಂತ್ರಜ್ಞಾನ ವಲಯದ ಗಮನ ಸೆಳೆದಿದ್ದಾನೆ. ಲಕ್ಷ ವೀರ ಅಭಿವೃದ್ಧಿಪಡಿಸಿದ ‘PBLClaw’ (Projects By Laksh) ಎಂಬ ಏಜೆಂಟ್, ಬಳಕೆದಾರರು ಟೆಲಿಗ್ರಾಮ್ ಮೂಲಕ ನೀಡುವ ಸರಳ ನೈಸರ್ಗಿಕ ಭಾಷೆಯ ಆಜ್ಞೆಗಳನ್ನು … Continue reading ಬಾಲ ಪ್ರತಿಭೆಯ ಸಾಧನೆ: AI ಏಜೆಂಟ್ ರಚಿಸಿದ 8 ವರ್ಷದ ಬಾಲಕ
Copy and paste this URL into your WordPress site to embed
Copy and paste this code into your site to embed