ವಾಂಗ್‌ಚುಕ್ ಬೆಂಬಲಕ್ಕೆ ನಿಂತ ‘3 Idiots’ ಚತುರ್: Video ವೈರಲ್!
‘ಫುನ್ಸುಖ್ ವಾಂಗ್ಡು ಸಾಯುವುದನ್ನು ನಾನು ಬಯಸುವುದಿಲ್ಲ’; ಸೋನಮ್ ವಾಂಗ್‌ಚುಕ್‌ಗೆ ಬೆಂಬಲಿಸಿದ ‘ಚತುರ್’ ನಟ ಓಮಿ ವೈದ್ಯ – ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಭಾವನಾತ್ಮಕ ವಿಡಿಯೊ ಸಂದೇಶ ನವದೆಹಲಿ: ಬಾಲಿವುಡ್‌ನ ಸೂಪರ್ ಹಿಟ್ ಸಿನಿಮಾ ‘3 Idiots’ ಮೂಲಕ ‘ಚತುರ್ ರಾಮಲಿಂಗಂ’ ಪಾತ್ರದಲ್ಲಿ ಮನೆಮಾತಾಗಿರುವ ನಟ ಓಮಿ ವೈದ್ಯ, ಶಿಕ್ಷಣತಜ್ಞ ಮತ್ತು ಹವಾಮಾನ ಕಾರ್ಯಕರ್ತೆ ಸೋನಮ್ ವಾಂಗ್‌ಚುಕ್ ಅವರಿಗೆ ಬೆಂಬಲ ಸೂಚಿಸಿ ಭಾವನಾತ್ಮಕ ವಿಡಿಯೊ ಸಂದೇಶ ಹಂಚಿಕೊಂಡಿದ್ದಾರೆ. ದೆಹಲಿಯ ಜಂತರ್ ಮಂತರ್‌ನಲ್ಲಿ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ … Continue reading ವಾಂಗ್‌ಚುಕ್ ಬೆಂಬಲಕ್ಕೆ ನಿಂತ ‘3 Idiots’ ಚತುರ್: Video ವೈರಲ್!
Copy and paste this URL into your WordPress site to embed
Copy and paste this code into your site to embed