ಟಿಎಂಸಿ ಕೈಬಿಟ್ಟ 20 ಸಂಸದರು, ಮಮತಾಗೆ ಇನ್ನಷ್ಟು ಇಕ್ಕಟ್ಟು

ಕೋಲ್ಕತ್ತ: ಪಶ್ಚಿಮ ಬಂಗಾಳದ ವಿಧಾನಸಭೆ ಚುನಾವಣೆಯಲ್ಲಿ ಹೀನಾಯ ಸೋಲು ಕಂಡಿರುವ ತೃಣಮೂಲ ಕಾಂಗ್ರೆಸ್ ಪಕ್ಷದಲ್ಲಿ ರಾಜಕೀಯ ಬಿಕ್ಕಟ್ಟು ತೀವ್ರಗೊಂಡಿದ್ದು, ಮಮತಾ ಬ್ಯಾನರ್ಜಿ ಅವರಿಗೆ ಸಂಸದರು ಮತ್ತೊಂದು ಬಿಗ್‌ ಶಾಕ್ ನೀಡಿದ್ದಾರೆ. ಟಿಎಮ್‌ಸಿಯ ಸುಮಾರು 20 ಜನ ಸಂಸದರು ಎನ್‌ಡಿಎಗೆ ಬೆಂಬಲ ಸೂಚಿಸಲು ನಿರ್ಧರಿಸಿದ್ದಾರೆ. ಇನ್ನು ಈ ಕುರಿತಂತೆ ಲೋಕಸಭಾ ಸ್ಪೀಕ‌ರ್ ಡಾ. ಓಂ ಬಿರ್ಲಾ ಅವರಿಗೆ ಪತ್ರವನ್ನು ಬರೆದಿರುವುದಾಗಿ ಹಿರಿಯ ಸಂಸದೆ ಕಾಕೋಲಿ ಘೋಷ್ ದಸ್ತಿದಾ‌ರ್ ತಿಳಿಸಿದ್ದಾರೆ. ಲೋಕಸಭೆಯಲ್ಲಿ ಪಕ್ಷದ ಮುಖ್ಯ ಸಚೇತಕರಾಗಿ ಮುಂದುವರೆದಿರುವುದಾಗಿ ಘೋಷ್ ಹೇಳಿದ್ದಾರೆ. … Continue reading ಟಿಎಂಸಿ ಕೈಬಿಟ್ಟ 20 ಸಂಸದರು, ಮಮತಾಗೆ ಇನ್ನಷ್ಟು ಇಕ್ಕಟ್ಟು