ಗ್ರಾಮೀಣ ವಿದ್ಯಾರ್ಥಿಯ AI ಕ್ರಾಂತಿ: ಶಿಕ್ಷಣ ಕ್ಷೇತ್ರದಲ್ಲಿ ಹೊಸ ಸಂಚಲನ!
17 ವರ್ಷದ ವಿದ್ಯಾರ್ಥಿ AI ಆಧಾರಿತ ಶಿಕ್ಷಣ ವೇದಿಕೆ ‘ಲಾಗ್ನೆವರ್ AI’ ಮೂಲಕ ಜಾಗತಿಕ ಮನ್ನಣೆ ಪಡೆದಿದ್ದಾರೆ. ಕೇವಲ ಆರು ತಿಂಗಳಲ್ಲಿ ₹5 ಕೋಟಿ ಮೌಲ್ಯ ತಲುಪಿದ ಸ್ಟಾರ್ಟ್‌ಅಪ್ ಈಗ ಅಂತರರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದಿದೆ. ನವದೆಹಲಿ: ಸೀಮಿತ ಸಂಪನ್ಮೂಲಗಳ ನಡುವೆಯೇ ಅಸಾಧಾರಣ ಸಾಧನೆ ಮಾಡಿ ದೇಶದ ಯುವ ಉದ್ಯಮಿಗಳಿಗೆ ಮಾದರಿಯಾಗಿರುವ ಜಮ್ಮು ಮತ್ತು ಕಾಶ್ಮೀರದ ರಾಜೌರಿ ಜಿಲ್ಲೆಯ ಡೂಂಗಿ ಗ್ರಾಮದ 17 ವರ್ಷದ ವಿದ್ಯಾರ್ಥಿ ಇಮ್ರಾನ್ ಚೌಧರಿ, ಕೃತಕ ಬುದ್ಧಿಮತ್ತೆ (AI) ಆಧಾರಿತ ಶಿಕ್ಷಣ ಕ್ಷೇತ್ರದಲ್ಲಿ … Continue reading ಗ್ರಾಮೀಣ ವಿದ್ಯಾರ್ಥಿಯ AI ಕ್ರಾಂತಿ: ಶಿಕ್ಷಣ ಕ್ಷೇತ್ರದಲ್ಲಿ ಹೊಸ ಸಂಚಲನ!
Copy and paste this URL into your WordPress site to embed
Copy and paste this code into your site to embed