ವಯಸ್ಸು 12, ಸಾಧನೆ ಅಪಾರ: ಉದ್ಯಮಿಗಳಿಗೆ ವರವಾದ Ai ಆವಿಷ್ಕಾರ!

11ನೇ ವಯಸ್ಸಿನಲ್ಲಿ ಐಡಿಯಾ, 12ನೇ ವಯಸ್ಸಿನಲ್ಲಿ ಸ್ಟಾರ್ಟಪ್; ‘ವೋಕ್ಸಾ’ ಮೂಲಕ ಮಿಂಚಿದ ಮಾನ ಜಂಪಾಲಾ : ದಿನದ 24 ಗಂಟೆ ಕೆಲಸ ಮಾಡುವ ಎಐ ರಿಸಿಪ್ಷನಿಸ್ಟ್ ನಿರ್ಮಿಸಿದ ಭಾರತೀಯ ಮೂಲದ ಬಾಲಕಿ ನವದೆಹಲಿ: ತಂತ್ರಜ್ಞಾನ ಕ್ಷೇತ್ರದಲ್ಲಿ ವಯಸ್ಸು ಯಾವುದೇ ಅಡ್ಡಿಯಲ್ಲ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿರುವ ಭಾರತೀಯ ಮೂಲದ 12 ವರ್ಷದ ಬಾಲಕಿ ಮಾನ ಜಂಪಾಲಾ (Mana Jampala), ತನ್ನ ಎಐ (ಕೃತಕ ಬುದ್ಧಿಮತ್ತೆ) ಆಧಾರಿತ ಸ್ಟಾರ್ಟಪ್ ಮೂಲಕ ಜಗತ್ತಿನ ಗಮನ ಸೆಳೆದಿದ್ದಾಳೆ. ಕೆನಡಾದ ಬ್ರಿಟಿಷ್ ಕೊಲಂಬಿಯಾದಲ್ಲಿ ವಾಸಿಸುತ್ತಿರುವ … Continue reading ವಯಸ್ಸು 12, ಸಾಧನೆ ಅಪಾರ: ಉದ್ಯಮಿಗಳಿಗೆ ವರವಾದ Ai ಆವಿಷ್ಕಾರ!