ಹಸೆಮಣೆ ಏರುವ ಮುನ್ನವೇ ಪಾತಾಳಕ್ಕೆ ತಳ್ಳಿದ ಭಾವೀ ಪತ್ನಿ: ಸಂಚಿಗೆ ಬಲಿಯಾದ ಉದ್ಯಮಿ
ಮುಂಬೈ: ಮುಂದಿನ ಜೀವನದ ಬಗ್ಗೆ ಸಾವಿರಾರು ಕನಸುಗಳನ್ನು ಹೊತ್ತುಕೊಂಡು ಹಸೆಮಣೆ ಏರಲು ಸಜ್ಜಾದ ಮದುಮಗ, ಫೋಟೋಶೂಟ್ ವೇಳೆ 400 ಅಡಿ ಆಳದ ಕಂದಕಕ್ಕೆ ಬಿದ್ದು ಸಾವನ್ನಪ್ಪಿದ್ದ ಘಟನೆಗೆ ದೊಡ್ಡ ಟ್ವಿಸ್ಟ್ ಸಿಕ್ಕಿದೆ. ಮಹಾರಾಷ್ಟ್ರದ ಲೋನಾವಾಲಾ ಸಮೀಪದ ಪ್ರಸಿದ್ಧ ಪ್ರವಾಸಿ ತಾಣ ಲೋಹಗಢ ಕೋಟೆಯಲ್ಲಿ ಜೂನ್ 18 ರಂದು ನಡೆದಿದ್ದ 26 ವರ್ಷದ ಯುವ ಉದ್ಯಮಿ ಕೇತನ್ ವಿಶಾಲ್ ಅಗರ್ವಾಲ್ ಅವರ ನಿಗೂಢ ಸಾವು ಈಗ ಭೀಕರ ಕೊಲೆ ಎಂಬ ವಿಷಯ ಬಯಲಾಗಿದೆ. ಜೀವ ತೆಗೆದ ಭಾವಿ ಪತ್ನಿ: … Continue reading ಹಸೆಮಣೆ ಏರುವ ಮುನ್ನವೇ ಪಾತಾಳಕ್ಕೆ ತಳ್ಳಿದ ಭಾವೀ ಪತ್ನಿ: ಸಂಚಿಗೆ ಬಲಿಯಾದ ಉದ್ಯಮಿ
Copy and paste this URL into your WordPress site to embed
Copy and paste this code into your site to embed