ಬಸವ ಮಂಟಪ ವಿವಾದಕ್ಕೆ ಬಿಗ್‌ ಟ್ವಿಸ್ಟ್‌ ; ರವಿ ಹಂಜ್ ಮುಗಿಸಲು ಸಂಚು| ವಿಚಾರಣೆಗೆ SIT ರಚನೆಗೆ ಒತ್ತಾಯ

ಬೆಳಗಾವಿ: ಬಸವಣ್ಣನವರ ಕುರಿತ ಬರಹಗಳಿಂದ ವಿವಾದಕ್ಕೆ ಕಾರಣವಾಗಿರುವ ‘ಬಸವ ಮಂಟಪ’ ಕೃತಿ ಪ್ರಕರಣಕ್ಕೆ ಇದೀಗ ಮತ್ತೊಂದು ತಿರುವು ಸಿಕ್ಕಿದೆ. ಕೃತಿಯ ಲೇಖಕ ರವಿ ಹಂಜ್ ಅವರನ್ನು ಹತ್ಯೆ ಮಾಡುವವರಿಗೆ ₹5 ಲಕ್ಷ ಬಹುಮಾನ ನೀಡುವುದಾಗಿ ಅಥಣಿಯ ಲಿಂಗಾಯತ ಮುಖಂಡ ಪ್ರಕಾಶ ಮಹಾಜನ ಘೋಷಿಸಿರುವುದು ಹೊಸ ವಿವಾದಕ್ಕೆ ಕಾರಣವಾಗಿದೆ. ನವೆಂಬರ್ 21ರಂದು ಅಥಣಿಯ ಮೋಟಗಿಮಠದ ಪ್ರಭುಚನ್ನಬಸವ ಸ್ವಾಮೀಜಿ ನೇತೃತ್ವದಲ್ಲಿ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಪ್ರಕಾಶ ಮಹಾಜನ ಈ ಹೇಳಿಕೆ ನೀಡಿದ್ದಾರೆ ಎಂದು ವರದಿಯಾಗಿದೆ. ಈ ಹೇಳಿಕೆ ತೀವ್ರ ಚರ್ಚೆಗೆ … Continue reading ಬಸವ ಮಂಟಪ ವಿವಾದಕ್ಕೆ ಬಿಗ್‌ ಟ್ವಿಸ್ಟ್‌ ; ರವಿ ಹಂಜ್ ಮುಗಿಸಲು ಸಂಚು| ವಿಚಾರಣೆಗೆ SIT ರಚನೆಗೆ ಒತ್ತಾಯ