ಕೊನೆಗೂ ಆಶಾ ಆದೇಶ ಪ್ರಕಟ; ಗುಲಾಬಿ ಸೇನೆ ಹೋರಾಟಕ್ಕೆ ಮಣಿದ ರಾಜ್ಯ ಸರ್ಕಾರ

ಬೆಂಗಳೂರು: ಸತತ 13 ದಿನಗಳ ಹೋರಾಟದ ಬಳಿಕ ಆಶಾ ಕಾರ್ಯರ್ತೆಯರಿಗೆ ಕೊನೆಗೂ ಇಂದು ಜಯ ಸಿಕ್ಕದೆ. ಸಿಎಂ ಡಿ.ಕೆ. ಶಿವಕುಮಾರ್‌ ನಿನ್ನೆ ಸಭೆಯಲ್ಲಿ ಅಧಿವೇಶನದಲ್ಲಿ ಚರ್ಚಿಸಿ ಮಾಸಿಕ 2000 ರೂ ಹೆಚ್ಚಿಸುವುದಾಗಿ ಭರವಸೆ ನೀಡಿದರು, ಆದರೆ ರಾಜ್ಯ ಸರ್ಕಾರ ಇಂದು  ಲಿಖಿತ ಆದೇಶ ಹೊರಡಿಸಿದೆ. ನ.17 ರಿಂದ ನಡೆಯುತ್ತಿರುವ ಗುಲಾಬಿ ಪಡೆಗೆ ಇಂದು ಜಯ ಸಿಕ್ಕಿದೆ, ನಿನ್ನೆ ಬೆಳ್ಳಗೆ ಆರೋಗ್ಯ ಸಚಿವ ಯು.ಟಿ.ಖಾದರ್‌ ಅವರ ಜೋತೆ ಸಭೆ ವಿಫಲವಾದ ಬಳಿಕ ಮತ್ತೆ ಮಧ್ಯಾಹ್ನ 3 ಗಂಟೆಯ ಸಿಎಂ … Continue reading ಕೊನೆಗೂ ಆಶಾ ಆದೇಶ ಪ್ರಕಟ; ಗುಲಾಬಿ ಸೇನೆ ಹೋರಾಟಕ್ಕೆ ಮಣಿದ ರಾಜ್ಯ ಸರ್ಕಾರ