Home ಸುದ್ದಿ ದೇಶ 33 ವರ್ಷಗಳ ನಂತರ…

33 ವರ್ಷಗಳ ನಂತರ…

0

ಬೆಂಗಳೂರು: ಅಮಿತಾಬ್ ಬಚ್ಚನ್ ಅವರೊಂದಿಗೆ 33 ವರ್ಷಗಳ ನಂತರ ಮತ್ತೆ ಕೆಲಸ ಮಾಡುತ್ತಿದ್ದೇನೆ ಎಂದು ನಟ ರಜನಿಕಾಂತ್‌ ಹೇಳಿದ್ದಾರೆ,
ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಅಮಿತಾಬ್‌ ಅವರೊಂದಿಗೆ ಇರುವ ಚಿತ್ರವನ್ನು ಹಾಕಿ ಪೋಸ್ಟ್‌ ಮಾಡಿರುವ ಅವರು, 33 ವರ್ಷಗಳ ನಂತರ ನನ್ನ ಗುರುಗಳ ಜೊತೆ ಕೆಲಸ ಮಾಡಲು ಯೋಚಿಸಿದಾಗ ನಾನು ಸಂತೋಷದಿಂದ ಜಿಗಿಯುತ್ತೇನೆ ಎಂದು ಅವರು ಪೋಸ್ಟ್ ಮಾಡಿದ್ದಾರೆ.

Exit mobile version