ಕ್ರೀಡೆತಾಜಾ ಸುದ್ದಿಸುದ್ದಿದೇಶ ಶ್ರೀಲಂಕಾ ಏಷ್ಯಾ ಕಪ್ ಫೈನಲಿಗೆ By Samyukta Karnataka - September 15, 2023 0 ಸೆಮಿ ಫೈನಲ್ ರೋಚಕ ಪಂದ್ಯದಲ್ಲಿ ಶ್ರೀಲಂಕಾ ತಂಡವು ಪಾಕಿಸ್ತಾನವನ್ನು ಸೋಲಿಸಿ ಫೈನಲ್‌ಗೆ ಲಗ್ಗೆ ಇಟ್ಟಿದೆ. ಪಾಕಿಸ್ತಾನ ತಂಡದ ವಿರುದ್ಧ ಶ್ರೀಲಂಕಾ ತಂಡ 2 ವಿಕೆಟ್ಗಳಿಂದ ಗೆಲುವು ದಾಖಲಿಸಿದೆ. ರವಿವಾರ 17 ರಂದು ಫೈನಲ್‌ನಲ್ಲಿ ಶ್ರೀಲಂಕಾ- ಭಾರತ ಎದುರಿಸಲಿದೆ. https://samyuktakarnataka.in/ai-%E0%B2%A6%E0%B2%B0%E0%B3%8D%E0%B2%B6%E0%B2%A8-%E0%B2%87%E0%B2%AE%E0%B3%8D%E0%B2%AE%E0%B2%A1%E0%B2%BF-%E0%B2%AA%E0%B3%81%E0%B2%B2%E0%B2%BF%E0%B2%95%E0%B3%87%E0%B2%B6%E0%B2%BF-%E0%B2%AA%E0%B2%BE/