Home ತಾಜಾ ಸುದ್ದಿ ಮೋದಿಗೆ ಜಪಮಾಲೆ ನೀಡಿದ ಸಾಧು ಮಹರಾಜ

ಮೋದಿಗೆ ಜಪಮಾಲೆ ನೀಡಿದ ಸಾಧು ಮಹರಾಜ

0

ಸಾಧುವೊಬ್ಬರಿಂದ ನರೇಂದ್ರ ಮೋದಿ ಜಪಮಾಲೆ ಪಡೆದ ಘಟನೆ ನಡೆದಿದೆ. ಪಶ್ಚಿಮ ಬಂಗಾಳದ ಪಶ್ಚಿಮ ಬರ್ಧಮಾನ್​ನಲ್ಲಿ ಚುನಾವಣಾ ಸಮಾವೇಶದಲ್ಲಿ ಮೋದಿ ಭಾಷಣ ಮಾಡುತ್ತಿದ್ದಾಗ ಸಾಧುವೊಬ್ಬರು ಜಪಮಾಲೆ ಪ್ರದರ್ಶಿಸಿದ್ದಾರೆ ಆಗ ಸಾಧುವನ್ನು ಕಂಡು ನರೇಂದ್ರ ಮೋದಿ ವೇದಿಕೆಯಿಂದಲೇ ಮಾತನಾಡಿ ಪ್ರಸಾದವನ್ನು ತಂದಿದ್ದಿರಾ ಎಂದು ಪ್ರಶ್ನಿಸಿದ್ದಾರೆ ಮತ್ತು ಮಹಾತ್ಮರೆ ಜಪಮಾಲೆ ನೀಡಿ ಆಗಿನಿಂದಲೂ ಕೈ ಮೇಲೆತ್ತಿ ಹಿಡಿದಿದ್ದಿರಿ ಮಹಾತ್ಮರೆ, ನಿಮ್ಮ ಮಾಲೆ ನನಗೆ ತಲುಪುತ್ತದೆ, ನನ್ನನ್ನು ಆಶೀರ್ವದಿಸುತ್ತಿರುವ ನಿಮಗೆ ನನ್ನ ಪ್ರಣಾಮಗಳು’ ಎಂದಿದ್ದಾರೆ.

ಮೋದಿಗೆ ಜಪಮಾಲೆ ನೀಡಿದ ಸಾಧು ಮಹರಾಜ

Exit mobile version