Home ತಾಜಾ ಸುದ್ದಿ ಕಳ್ ನನ್ ಮಕ್ಳು ಬಗ್ಗೆ ಮಾತಾಡಲ್ಲ

ಕಳ್ ನನ್ ಮಕ್ಳು ಬಗ್ಗೆ ಮಾತಾಡಲ್ಲ

0

ಮೈಸೂರು: ಮಕ್ಕಳ ಬಗ್ಗೆ ಮಾತನಾಡಲು ಬಂದಿದ್ದೇನೆ, ಕಳ್ಳ ನನ್ ಮಕ್ಕಳ ಬಗ್ಗೆ ಅಲ್ಲ… ಹೀಗೆಂದು ಚಿತ್ರನಟ, ನಿರ್ದೇಶಕ ಪ್ರಕಾಶ್ ರಾಜ್ ಕೋಪ ಪ್ರಕಟಿಸಿದರು.
ಸುದ್ದಿಗಾರರೊಡನೆ ಮಾತ ನಾಡುವ ಸಮಯ, ದರ್ಶನ್‌ಗೆ ಬೇಲ್ ಸಿಕ್ಕಿರುವ ಬಗ್ಗೆ ಇವರಿಗೆ ಪ್ರತಿಕ್ರಿಯೆ ಕೇಳಲಾಯಿತು. ಈ ಸಮಯ ತುಸು ಕೋಪಗೊಂಡ ಪ್ರಕಾಶ್, ನಮ್ಮ ನಿರ್ದಿಗಂತ ತಂಡ ಮಕ್ಕಳ ಬಗ್ಗೆ ಕಾಳಜಿಯಿಂದ ಕೆಲಸ ಮಾಡುತ್ತಿದೆ. ಅದರ ಬಗ್ಗೆಯಷ್ಟೇ ನಿಮ್ಮ ವಿಷಯ ಇರಲಿ. ಹುಳಿ ಹಿಂಡುವುದು ಬೇಡ ಎಂದು ಕೋಪಗೊಂಡರು.

Exit mobile version