Home ಅಪರಾಧ ಆಹಾರ ಇಲಾಖೆ ಅಧಿಕಾರಿಗೆ ಚಾಕು ಇರಿತ

ಆಹಾರ ಇಲಾಖೆ ಅಧಿಕಾರಿಗೆ ಚಾಕು ಇರಿತ

0

ಬೀದರ್ : ವೈಯಕ್ತಿಕ ವಿಚಾರಕ್ಕೆ ಸಂಬಂಧಿಸಿದಂತೆ ಇಲ್ಲಿಯ ತಹಸೀಲ್ದಾರ್ ಕಚೇರಿಯಲ್ಲಿ ಶಿರಸ್ತೆದಾರನ ಮೇಲೆ ಜುಬೆರ್ ಎನ್ನುವಾತ ಚಾಕುವಿನಿಂದ ಇರಿದು ಬೈಕ್‌ನಲ್ಲಿ ಪರಾರಿಯಾಗಿದ್ದಾನೆ. ಗಾಯಾಳು ಅಧಿಕಾರಿಯನ್ನು ಬ್ರಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

Exit mobile version