Home ತಾಜಾ ಸುದ್ದಿ ಕೇಂದ್ರ ಬರ ಅಧ್ಯಯನ ತಂಡದ ಎದರು ಆತ್ಮಹತ್ಯೆಗೆ ಯತ್ನ

ಕೇಂದ್ರ ಬರ ಅಧ್ಯಯನ ತಂಡದ ಎದರು ಆತ್ಮಹತ್ಯೆಗೆ ಯತ್ನ

0

ಬೆಳಗಾವಿ: ಬರ ಅಧ್ಯಯನಕ್ಕೆ ತೆರಳಿದ್ದ ಕೇಂದ್ರ ತಂಡದ ಎದರು ರೈತ ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾದ ಘಟನೆ ಬೈಲಹೊಂಗಲ ಕಲಕುಪ್ಪಿಯಲ್ಲಿ ನಡೆದಿದೆ.
ಸವದತ್ತಿ ತಾಲೂಕಿನ ಇಂಚಲ ಗ್ರಾಮದ ರೈತ ಅಪ್ಪಾಸಾಹೇಬ್ ಲಕ್ಕುಂಡಿ ತನ್ನ ನಲವತ್ತು ಎಕರೆ ಜಮೀನಿನಲ್ಲಿ ಬೆಳೆದ ಬೆಳೆ ಬರದಿಂದ ಸಂಪೂರ್ಣ ನಾಶವಾಗಿದೆ ಎಂದು ಅಪ್ಪಾಸಾಹೇಬ್​ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದಾನೆ. ತಕ್ಷಣವೇ ಪೊಲೀಸರು ವಿಷದ ಬಾಟಲಿ ಕಸಿದುಕೊಂಡಿದ್ದಾರೆ.
ಬರ ಅಧ್ಯಯನ ಅಧಿಕಾರಿಗಳ ತಂಡ ಸವದತ್ತಿ ತಾಲ್ಲೂಕಿನ ಚಚಡಿಯತ್ತ ಸಾಗಿದರು.

Exit mobile version