ಹೊರಟ್ಟಿ ರಾಜೀನಾಮೆಗೂ ಮುನ್ನ ಏನಾಯ್ತು?
ಬೆಂಗಳೂರು: ವಿಧಾನ ಪರಿಷತ್ ಸಭಾಪತಿ ಸ್ಥಾನದಿಂದ ತಮ್ಮನ್ನು ಕೆಳಗಿಳಿಸಲು ರಾಜೀನಾಮೆ ನೀಡುವಂತೆ ಮುಖ್ಯಮಂತ್ರಿ ಹಲವು ಬಾರಿ ಒತ್ತಡ ಹೇರಿದರು ಎಂದು ವಿಧಾನ ಪರಿಷತ್ ಮಾಜಿ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದ್ದಾರೆ. ಸಭಾಪತಿ ಸ್ಥಾನದಲ್ಲಿ ತಮ್ಮ ಅವಧಿ ಪೂರ್ಣಗೊಳಿಸಲು ಅವಕಾಶ ನೀಡದೆ ರಾಜೀನಾಮೆ ಪಡೆಯಲಾಯಿತು. ಈ ಬೆಳವಣಿಗೆಯಿಂದ ತಮಗೆ ನೋವಾಗಿದೆ. ಆದರೆ ಎಲ್ಲವನ್ನೂ ಮರೆತು ಮುಂದಿನ ರಾಜಕೀಯ ಜೀವನದತ್ತ ಹೆಜ್ಜೆ ಇಡುತ್ತೇನೆ ಎಂದು ಅವರು ಹೇಳಿದ್ದಾರೆ. ಪ್ರಶ್ನೆ: ಸಭಾಪತಿ ಸ್ಥಾನಕ್ಕೆ ನಿಮ್ಮ ರಾಜೀನಾಮೆ ನೀಡಲು ನಿಜವಾಗಿಯೂ ಒತ್ತಡವಿತ್ತೇ?ಹೊರಟ್ಟಿ: ಹೌದು. … Continue reading ಹೊರಟ್ಟಿ ರಾಜೀನಾಮೆಗೂ ಮುನ್ನ ಏನಾಯ್ತು?
Copy and paste this URL into your WordPress site to embed
Copy and paste this code into your site to embed