ತಂಪು ಪಾನೀಯ ಕುಡಿಯುವ ಮುನ್ನ ಎಚ್ಚರ; ಬೇಸಿಗೆಯಲ್ಲಿ ಈ ಮಸಾಲೆ ಪದಾರ್ಥಗಳು ಬೆಸ್ಟ್? ಯಾಕೆ ಗೊತ್ತಾ, ಅಸಲಿ ಸತ್ಯ ಇಲ್ಲಿದೆ!

ಏರುತ್ತಿರುವ ಬಿಸಿಲಿನ ತಾಪದಿಂದ ಬಚಾವಾಗಲು ನಾವೆಲ್ಲರೂ ಸಾಮಾನ್ಯವಾಗಿ ಏನು ಮಾಡುತ್ತೇವೆ? ಫ್ರಿಡ್ಜ್‌ನಿಂದ ತೆಗೆದ ಐಸ್ ಕೋಲ್ಡ್ ವಾಟರ್, ಬಣ್ಣಬಣ್ಣದ ಐಸ್ ಕ್ರೀಮ್‌ಗಳು ಅಥವಾ ತಂಪು ಪಾನೀಯಗಳ ಮೊರೆ ಹೋಗುತ್ತೇವೆ. ಆ ಕ್ಷಣಕ್ಕೆ ನಮಗೆ ತುಂಬಾ ಹಿತವೆನಿಸಿದರೂ, ವಿಜ್ಞಾನ ಹೇಳುವ ಮಾತೇ ಬೇರೆ, ನಾವು ತಂಪೆಂದು ಭಾವಿಸಿ ತಿನ್ನುವ ಕೆಲವು ಆಹಾರಗಳು ವಾಸ್ತವವಾಗಿ ನಮ್ಮ ದೇಹದ ಉಷ್ಣತೆಯನ್ನು ಮತ್ತಷ್ಟು ಹೆಚ್ಚಿಸುತ್ತವೆ ಎಂದರೆ ನೀವು ನಂಬುತ್ತೀರಾ? ಹೌದು, ಇದನ್ನು ಅರ್ಥಮಾಡಿಕೊಳ್ಳಲು ನಾವು ‘ಡಯಟ್-ಇಂಡ್ಯೂಸ್ಡ್ ಥರ್ಮೋಜೆನೆಸಿಸ್’ ಎಂಬ ಪ್ರಕ್ರಿಯೆಯನ್ನು ತಿಳಿಯಬೇಕು. ಅಂದರೆ, … Continue reading ತಂಪು ಪಾನೀಯ ಕುಡಿಯುವ ಮುನ್ನ ಎಚ್ಚರ; ಬೇಸಿಗೆಯಲ್ಲಿ ಈ ಮಸಾಲೆ ಪದಾರ್ಥಗಳು ಬೆಸ್ಟ್? ಯಾಕೆ ಗೊತ್ತಾ, ಅಸಲಿ ಸತ್ಯ ಇಲ್ಲಿದೆ!