ಭಾರತದ ವೈದ್ಯಕೀಯ ಲೋಕದಲ್ಲಿ ಹೊಸ ಮೈಲಿಗಲ್ಲು: ದೇಶದ ಮೊದಲ ರೋಬೋಟಿಕ್ DBS ಸರ್ಜರಿ ನಡೆಸಿದ AIIMS
ಪಾರ್ಕಿನ್ಸನ್ ಚಿಕಿತ್ಸೆಯಲ್ಲಿ AIIMS ಹೊಸ ಮೈಲಿಗಲ್ಲು; ಭಾರತದಲ್ಲೇ ಮೊದಲ ರೋಬೋಟಿಕ್ ಮಾರ್ಗದರ್ಶಿತ DBS ಶಸ್ತ್ರಚಿಕಿತ್ಸೆ ನವದೆಹಲಿ: ಪಾರ್ಕಿನ್ಸನ್ ಕಾಯಿಲೆಯ ಚಿಕಿತ್ಸೆಯಲ್ಲಿ ಅತ್ಯಾಧುನಿಕ ವೈದ್ಯಕೀಯ ತಂತ್ರಜ್ಞಾನ ಬಳಸುವ ಮೂಲಕ ದೆಹಲಿಯ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ (AIIMS) ಮಹತ್ವದ ಸಾಧನೆ ಮಾಡಿದೆ. ಇಸ್ರೇಲ್‌ನ ಟೆಲ್ ಅವಿವ್ ವಿಶ್ವವಿದ್ಯಾಲಯದ ಸಹಯೋಗದೊಂದಿಗೆ ಭಾರತದಲ್ಲೇ ಮೊದಲ ರೋಬೋಟಿಕ್ ಮಾರ್ಗದರ್ಶಿತ ಡೀಪ್ ಬ್ರೈನ್ ಸ್ಟಿಮ್ಯುಲೇಶನ್ (DBS) ಶಸ್ತ್ರಚಿಕಿತ್ಸೆ ನಡೆಸಿರುವುದಾಗಿ AIIMS ಪ್ರಕಟಿಸಿದೆ. ಮೆದುಳಿನ ನಿರ್ದಿಷ್ಟ ಭಾಗದಲ್ಲಿ ವಿದ್ಯುತ್ ಪ್ರಚೋದಕ ಎಲೆಕ್ಟ್ರೋಡ್‌ಗಳನ್ನು ಅತ್ಯಂತ ನಿಖರವಾಗಿ … Continue reading ಭಾರತದ ವೈದ್ಯಕೀಯ ಲೋಕದಲ್ಲಿ ಹೊಸ ಮೈಲಿಗಲ್ಲು: ದೇಶದ ಮೊದಲ ರೋಬೋಟಿಕ್ DBS ಸರ್ಜರಿ ನಡೆಸಿದ AIIMS
Copy and paste this URL into your WordPress site to embed
Copy and paste this code into your site to embed