OTT ಪ್ರಿಯರಿಗೆ ಭರ್ಜರಿ ಸರ್ಪ್ರೈಸ್: ಹೊಸ ಕಂಟೆಂಟ್ ಘೋಷಿಸಿದ ZEE5
OTT ಪ್ರಿಯರಿಗೆ ಭರ್ಜರಿ ಸರ್ಪ್ರೈಸ್; ZEE5ನಲ್ಲಿ ಬರಲಿವೆ ಹೊಸ ಸಿನಿಮಾ, ವೆಬ್ ಸರಣಿ ಮತ್ತು ಕ್ರೀಡಾ ಪ್ರಸಾರ ಬೆಂಗಳೂರು: ಭಾರತದ ಪ್ರಮುಖ ಓಟಿಟಿ ವೇದಿಕೆಗಳಲ್ಲಿ ಒಂದಾದ ZEE5 ತನ್ನ ಅತಿದೊಡ್ಡ ಬಹುಭಾಷಾ ಕಂಟೆಂಟ್ ಲೈನ್‌ಅಪ್ ಅನ್ನು ಅನಾವರಣಗೊಳಿಸಿದ್ದು, ದೇಶದ ಏಳು ಪ್ರಮುಖ ಭಾರತೀಯ ಭಾಷೆಗಳ ಪ್ರೇಕ್ಷಕರಿಗಾಗಿ ಹೊಸ ಸಿನಿಮಾಗಳು, ವೆಬ್ ಸರಣಿಗಳು, ರಿಯಾಲಿಟಿ ಶೋಗಳು, ಕ್ರೀಡಾ ಪ್ರಸಾರ ಹಾಗೂ ಮಕ್ಕಳ ಕಾರ್ಯಕ್ರಮಗಳ ಮಹಾಪ್ಯಾಕೇಜ್‌ನ್ನು ಘೋಷಿಸಿದೆ. ಈ ಘೋಷಣೆಯಲ್ಲಿ ಕನ್ನಡ ಪ್ರೇಕ್ಷಕರಿಗೆ ವಿಶೇಷ ಸ್ಥಾನ ನೀಡಲಾಗಿದ್ದು, ‘ಅಯ್ಯನ ಮನೆ … Continue reading OTT ಪ್ರಿಯರಿಗೆ ಭರ್ಜರಿ ಸರ್ಪ್ರೈಸ್: ಹೊಸ ಕಂಟೆಂಟ್ ಘೋಷಿಸಿದ ZEE5
Copy and paste this URL into your WordPress site to embed
Copy and paste this code into your site to embed