“ನನ್ನ ಬಿಟ್ಟು ಹೋಗಬೇಡ”: ಪತಿ ದಿಲೀಪ್ ರಾಜ್ ಪಾರ್ಥಿವ ಶರೀರದ ಮುಂದೆ ಪತ್ನಿ ಶ್ರೀವಿದ್ಯಾ ಆಕ್ರಂದನ!

ಬೆಂಗಳೂರು: ಕನ್ನಡ ಕಿರುತೆರೆ ಮತ್ತು ಬೆಳ್ಳಿತೆರೆಯ ಪ್ರತಿಭಾನ್ವಿತ ನಟ, ನಿರ್ದೇಶಕ ಹಾಗೂ ನಿರ್ಮಾಪಕ ದಿಲೀಪ್ ರಾಜ್ ಅಕಾಲಿಕ ನಿಧನವು ಚಿತ್ರರಂಗವನ್ನು ಶೋಕಸಾಗರದಲ್ಲಿ ಮುಳುಗಿಸಿದೆ. ದಿಲೀಪ್‌ ಅಂತ್ಯಕ್ರಿಯೆಯು ಅವರ ಸ್ವಂತ ಫಾರ್ಮ್‌ಹೌಸ್‌ನಲ್ಲಿ ನೆರವೇರಿದ್ದು, ನೆಚ್ಚಿನ ನಟನನ್ನು ಕೊನೆಯ ಬಾರಿ ನೋಡಲು ಕಲಾವಿದರು ಮತ್ತು ಅಭಿಮಾನಿಗಳು ಭಾರವಾದ ಮನಸ್ಸಿನಿಂದ ಆಗಮಿಸಿದ್ದರು. ಕಣ್ಣೀರಲ್ಲಿ ಮಿಂದ ಚಿತ್ರರಂಗ: ದಿಲೀಪ್ ರಾಜ್ ಪಾರ್ಥಿವ ಶರೀರದ ದರ್ಶನ ಪಡೆಯಲು ಕಿರುತೆರೆ ಮತ್ತು ಚಲನಚಿತ್ರರಂಗದ ಹಿರಿಯ-ಕಿರಿಯ ನಟ-ನಟಿಯರು ಆಗಮಿಸಿದ್ದರು. ಸದಾ ಹಸನ್ಮುಖಿಯಾಗಿರುತ್ತಿದ್ದ ವ್ಯಕ್ತಿಯನ್ನು ನಿರ್ಜೀವವಾಗಿ ನೋಡಿದ ಸಹೋದ್ಯೋಗಿಗಳು … Continue reading “ನನ್ನ ಬಿಟ್ಟು ಹೋಗಬೇಡ”: ಪತಿ ದಿಲೀಪ್ ರಾಜ್ ಪಾರ್ಥಿವ ಶರೀರದ ಮುಂದೆ ಪತ್ನಿ ಶ್ರೀವಿದ್ಯಾ ಆಕ್ರಂದನ!