ಮಗಳ ನೆನಪು ಹೊತ್ತ ‘ನಿರ್ಮಾ’ ಬ್ರ್ಯಾಂಡ್: ಡಾಲಿ ಪಿಕ್ಚರ್ಸ್‌ಗೆ ಭಾರಿ ಮೆಚ್ಚುಗೆ
ಡಾಲಿ ಪಿಕ್ಚರ್ಸ್‌ನ ‘ವಾಷಿಂಗ್ ಪೌಡರ್ ನಿರ್ಮಾ’ಗೆ ಭಾರಿ ಮೆಚ್ಚುಗೆ : ಪುಟ್ಟ ಹುಡುಗಿಯ ಅಭಿನಯಕ್ಕೆ ಮನಸೋತ ನೆಟ್ಟಿಗರು, ಭಾವನಾತ್ಮಕ ಕಥೆಗೆ ಭಾರಿ ಪ್ರಶಂಸೆ ಬೆಂಗಳೂರು: ಡಿಜಿಟಲ್ ವೇದಿಕೆಗಳಲ್ಲಿ ಕನ್ನಡ ಕಿರುಚಿತ್ರಗಳಿಗೆ ದಿನದಿಂದ ದಿನಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿರುವ ನಡುವೆ, ಡಾಲಿ ಪಿಕ್ಚರ್ಸ್ ಯೂಟ್ಯೂಬ್ ಚಾನೆಲ್‌ನಲ್ಲಿ ಬಿಡುಗಡೆಯಾಗಿರುವ ‘ವಾಷಿಂಗ್ ಪೌಡರ್ ನಿರ್ಮಾ’ ಕಿರುಚಿತ್ರ ಇದೀಗ ಪ್ರೇಕ್ಷಕರ ಗಮನ ಸೆಳೆದಿದೆ. ಸರಳ ಕಥಾವಸ್ತುವಿನ ಮೂಲಕ ಆಳವಾದ ಭಾವನೆಗಳನ್ನು ಕಟ್ಟಿಕೊಡುವ ಈ ಕಿರುಚಿತ್ರ ಸಾಮಾಜಿಕ ಜಾಲತಾಣಗಳಲ್ಲಿ ಮೆಚ್ಚುಗೆ ಪಡೆಯುತ್ತಿದ್ದು, ಅದರ ಕೊನೆಯ … Continue reading ಮಗಳ ನೆನಪು ಹೊತ್ತ ‘ನಿರ್ಮಾ’ ಬ್ರ್ಯಾಂಡ್: ಡಾಲಿ ಪಿಕ್ಚರ್ಸ್‌ಗೆ ಭಾರಿ ಮೆಚ್ಚುಗೆ
Copy and paste this URL into your WordPress site to embed
Copy and paste this code into your site to embed